ಶಾಸಕರ ಕಚೇರಿಯಿಂದ ಕಾರ್ಯಪಡೆ ಸಿದ್ಧ

ಸೋಮವಾರಪೇಟೆ, ಆ. 7: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಮರಗಳು ಉರುಳುತ್ತಿರುವ ಘಟನೆಗಳು ಜರುಗುತ್ತಿದ್ದು, ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರವುಗೊಳಿಸಲು ಶಾಸಕರ ಕಚೇರಿಯಿಂದ ಕ್ಷಿಪ್ರ