ಪೊನ್ನಂಪೇಟೆ ಕುಟ್ಟ ಹೆದ್ದಾರಿಯಲ್ಲಿ ಭೂಕುಸಿತದ ಆತಂಕ

ಶ್ರೀಮಂಗಲ, ಆ. 7: ನಿರಂತರವಾಗಿ ಧಾರಕಾರ ಮಳೆ ಸುರಿಯುತ್ತಿರುವದರಿಂದ ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರ್‍ರಾಜ್ಯ ಪೆÇನ್ನಂಪೇಟೆ-ಕುಟ್ಟ ಹೆದ್ದಾರಿ ನಡುವೆ ಹುದಿಕೇರಿಯ 7ನೇ ಮೈಲಿನಲ್ಲಿ