ಅಪ್ಪ ಅಮ್ಮ ಶವವಾಗಿದ್ದರು., ಕಂದಮ್ಮ ಆಡುತಲಿತ್ತು...

ಮಡಿಕೇರಿ, ಏ. 1: ವಿಧಿಯಾಟ ಎಂದರೆ ವಿಚಿತ್ರವಲ್ಲದೆ ಮತ್ತೇನಿಲ್ಲ.., ಸಪ್ತಪದಿ ತುಳಿದು ಒಬ್ಬರನ್ನೊಬ್ಬರು ಕೈ ಹಿಡಿದು ಸಂಸಾರದ ಸಾಗರದಲ್ಲಿ ತೇಲಬೇಕಿದ್ದ ದಂಪತಿಯರು ಬಾಳ ಪಯಣದ ಅಧ್ಯಯಕ್ಕೆ ಅಂತ್ಯ