ನೆಲಕಚ್ಚುತ್ತಿರುವ ಕಾಫಿ

ಮಡಿಕೇರಿ, ಆ. 11: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಧಾರಾಕಾರ ಮಳೆ-ಗಾಳಿಯಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪ ಜನತೆಯನ್ನು ಕಂಗೆಡುವಂತೆ ಮಾಡಿದೆ. ಇದೀಗ ಮಳೆ ತುಸು ಇಳಿಮುಖವಾಗುತ್ತಿದ್ದು, ಏರಿಕೆಯಾಗಿರುವ ಪ್ರವಾಹ