ಪೊಲೀಸ್ ನೇಮಕಾತಿಗೆ ದೇಹದಾಢ್ರ್ಯ ಪರೀಕ್ಷೆ

ಮಡಿಕೇರಿ, ಮೇ 14: 2018-19ನೇ ನೇಮಕಾತಿ ಪ್ರಕ್ರಿಯೆಯಡಿ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ದೇಹದಾಢ್ರ್ಯ ಪರೀಕ್ಷೆ ಇಂದು ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು. ಕೊಡಗು ಜಿಲ್ಲಾ ಪೊಲೀಸ್