ಭಾಗಮಂಡಲದಲ್ಲಿ ಸಾಮಗ್ರಿ ಕೊರತೆಭಾಗಮಂಡಲ, ಮಾ. 30: ಸಂತೆಯ ದಿನವಾದ ಸೋಮವಾರ ಭಾಗಮಂಡಲ ವ್ಯಾಪ್ತಿಯಲ್ಲಿ ಬೆಳಿಗ್ಗೆ ಏಳು ಗಂಟೆಯಿಂದಲೇ ಸಂತೆ ಆರಂಭಗೊಂಡಿತು. ದಿನಸಿ, ತರಕಾರಿ ಮತ್ತಿತರ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು.
ಇಂದು ಜನರಲ್ ತಿಮ್ಮಯ್ಯ ಜನ್ಮದಿನಮಡಿಕೇರಿ, ಮಾ. 30: ವಿಶ್ವಕಂಡ ಶ್ರೇಷ್ಠ ಸೇನಾನಿಗಳಲ್ಲಿ ಒಬ್ಬರಾಗಿರುವ ಕೊಡಗಿನ ಹೆಮ್ಮೆಯ ಪುತ್ರ ಪದ್ಮಭೂಷಣ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರ 114ನೇ ಜನ್ಮ ದಿನ ತಾ.
ಕೊರೊನಾ ಕಲಿಸುತ್ತಿರುವ ಸಂಸ್ಕøತಿಯ ಪಾಠ ಒಂದೊಮ್ಮೆ ಭಾರತೀಯ ಸಂಸ್ಕøತಿ, ಜೀವನ ಕ್ರಮ, ಆಚಾರ, ಪದ್ಧತಿಗಳನ್ನು ಜಗತ್ತು ಅಪಹಾಸ್ಯಗೈಯುತ್ತಾ, ನಮ್ಮ ದೇಶದ ದಾರ್ಶನಿಕರು, ಋಷಿ ಮುನಿ ಗಳು ಹಾಕಿಕೊಟ್ಟಿರುವ ಮೇಲ್ಪಂಕ್ತಿಗಳನ್ನು ಅಣಕಿಸಿದ್ದು ನೆನಪಿಗೆ ಬರಲಿದೆ.
ಕೊಡಗಿನ ಗಡಿಯಾಚೆಕಾರ್ಮಿಕರ ಖಾತೆಗೆ ರೂ. 611 ಕೋಟಿ ವರ್ಗಾವಣೆ ಲಖನೌ, ಮಾ. 30: 21 ದಿನಗಳ ಲಾಕ್‍ಡೌನ್ ಹಿನ್ನೆಲೆ ದಿನಗೂಲಿ ಕೆಲಸಗಾರರು ಕಂಗಲಾಗಿದ್ದರು. ಇದಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ನರೇಗಾ
ಮೋದಿ ಹಾಕಿದ ಲಕ್ಣ್ಮಣ ರೇಖೆ ದಾಟಿದರೆ ಅಪಾಯ ಕಟ್ಟಿಟ್ಟ ಬುತ್ತಿ ಪ್ರಪಂಚವೇ ತನ್ನ ಅಂಗೈಯಲ್ಲಿದೆ ಎಂದು ಅಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯ ತನ್ನ ನಗ್ನ ನೇತ್ರಗಳಿಗೆ ಕಾಣದ ವೈರಾಣುವಿಗೆ ಹೆದರಿ ಮನೆಯೊಳಗೆ ಅವಿತು ಕೂರೋ ಪರಿಸ್ಥಿತಿ ಬಂದೊದಗಿದೆ. ಹೌದು ನಾನೇ... ನನ್ನಿಂದಲೇ...