‘ಲಾಕ್ ಡೌನ್’ ಎಂಬ ಸ್ತಬ್ಧತೆಕೊರೊನಾ ಜಗದಗಲ ಹಬ್ಬಿ ವಿಶ್ವದೆಲ್ಲೆಡೆ ಸದ್ದಿಲ್ಲದೆ ಸದ್ದಡಗಿ ಸುತ್ತಿರುವ ದೈತ್ಯ ಮಹಾಮಾರಿ. ಎಲ್ಲೆಲ್ಲೋ ತಾಂಡವವಾಡಿ ಕೊರೊನ ನಮ್ಮಲ್ಲಿಗೂ ಅಡಿ ಇಟ್ಟಾಗಿದೆ. ನಮ್ಮ ದೇಶ ಈಗ ಎಲ್ಲೆಲ್ಲೂ ಸ್ತಬ್ಧ...ಸ್ತಬ್ಧ...
ಸಾಲಿನಲ್ಲಿ ನಿಂತು ವ್ಯವಹಾರಕೂಡಿಗೆ, ಮಾ. 30: ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಎಲ್ಲಾ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳು 12 ಗಂಟೆಯವರೆಗೆ ತೆರೆದಿದ್ದವು.ಈ
ವೀರಾಜಪೇಟೆಯಲ್ಲಿ ಅಂತರ ಕಾಯ್ದುಕೊಂಡ ಗ್ರಾಹಕರುವೀರಾಜಪೇಟೆ, ಮಾ. 30: ಇಂದು ಬೆಳಗಿನ ಜಾವ 5.45ರ ಸಮಯದಲ್ಲಿಯೇ ವಿವಿಧ ದಿನಸಿ ಇಲ್ಲಿನ ನಿವಾಸಿಗಳು ಅಂಗಡಿಗಳು, ಮಾರ್ಜಿನ್ ಫ್ರೀ, ಸೂಪರ್ ಮಾರ್ಕೆಟ್‍ಗಳ ಮುಂದೆ ಅಂತರ ಕಾಯ್ದುಕೊಂಡು
ಮದ್ಯವಿಲ್ಲದೆ ಮಾನಸಿಕ ಅಸ್ವಸ್ಥರಾದ ಮಂದಿಗುಡ್ಡೆಹೊಸೂರು, ಮಾ. 30: ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ ಮದ್ಯವಿಲ್ಲದೆ ಕೆಲವು ಮಂದಿಗೆ ಬದುಕಲು ಸಾಧ್ಯವಿಲ್ಲ. ಮೂರು ಹೊತ್ತು ಅನ್ನ ತಿನ್ನದಿದ್ದರೂ, ಕೆಲವರಿಗೆ ಮದ್ಯ ಬೇಕೆ ಬೇಕು. ಗುಡ್ಡೆಹೊಸೂರಿನ
ಮಾನವೀಯತೆ ಮೆರೆದ ನಗರಸಭೆಯ ಕಾರ್ಮಿಕರು ಮಡಿಕೇರಿ, ಮಾ. 30: ಸೋಮವಾರ ಮುಂಜಾನೆಯಂದು ಮಡಿಕೇರಿಯ ಜಯನಗರದಲ್ಲಿ ಗರ್ಭಿಣಿ ಹಸುವೊಂದು ರಸ್ತೆ ಮಧ್ಯದಲ್ಲಿ ನರಳುತಿತ್ತು. ಈ ಬಡಾವಣೆಯ ಕೆಲವರು ರಸ್ತೆಯಲ್ಲಿ ಹಸುವಿಗೆ ತೊಂದರೆ ಯಾಗಬಾರದೆಂದು ತಡೆದಿದ್ದರಾ ದರೂ,