ಸಿದ್ದಾಪುರ ಸುತ್ತಮುತ್ತ ಮುಂದುವರಿದ ಸಂಕಷ್ಟ

ಸಿದ್ದಾಪುರ, ಆ. 9: ಮಹಾಮಳೆಗೆ ಸಿಲುಕಿ ಪ್ರವಾಹದಿಂದಾಗಿ ಕರಡಿಗೋಡು - ಗುಹ್ಯ ಗ್ರಾಮಗಳಲ್ಲಿ 35ಕ್ಕೂ ಅಧಿಕ ಮನೆಗಳು ಕುಸಿದಿದೆ. ನೂರಾರು ಮನೆಗಳು ಜಲಾವೃತಗೊಂಡಿದ್ದು, ಮನೆಗಳು ಹಾನಿಯಾಗಿದೆ. ಸಿದ್ದಾಪುರದ