ವಿವಿಧೆಡೆ ಶ್ರೀ ರಾಮ ಸಂಸ್ಮರಣೆಅಯೋಧ್ಯೆಯಲ್ಲಿ ಶ್ರೀ ರಾಮಮಂದಿರಕ್ಕೆ ತಾ. 5 ರಂದು ಭೂಮಿಪೂಜೆ ನಡೆಯಿತು. ಇದರ ಸಲುವಾಗಿ ಜಿಲ್ಲೆಯಲ್ಲಿಯೂ ವಿವಿಧ ದೇವಾಲಯಗಳಲ್ಲಿ ಹಲವು ಸಂಘಗಳ ವತಿಯಿಂದ ರಾಮ ಸ್ಮರಣೆ, ಪೂಜೆ ನಡೆಯಿತು.ಗೋಣಿಕೊಪ್ಪಲು:
ನಾಲ್ಕು ಮನೆಗಳು ಸೀಲ್ಡೌನ್ಪೆÇನ್ನಂಪೇಟೆ, ಆ. 11: ಪೆÇನ್ನಂಪೇಟೆಯ ಕುಂದ ರಸ್ತೆಯಲ್ಲಿ ವಾಸವಾಗಿದ್ದ 50 ವರ್ಷ ವಯಸ್ಸಿನ ಪುರುಷ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಕುಂದ ರಸ್ತೆಯಲ್ಲಿ ಸೋಂಕಿತ
ಬೇಡಿಕೆಗಳ ಈಡೇರಿಕೆಗೆ ಧರಣಿ ಸೋಮವಾರಪೇಟೆ, ಆ. 11: ಕಾರ್ಮಿಕರ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೆಸಿಟಿಯು (ಜಾಯಿಂಟ್ ಕಮಿಟಿ ಆಫ್ ಟ್ರೇಡ್ ಯೂನಿಯನ್) ತಾಲೂಕು ಸಮಿತಿ ವತಿಯಿಂದ ಸೋಮವಾರಪೇಟೆಯ
ಪ್ರವಾಹಕ್ಕೆ ಮತ್ತೊಮ್ಮೆ ನಲುಗಿದ ಕರಡಿಗೋಡುಮಡಿಕೇರಿ, ಆ. 11: ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮ ಕಳೆದವಾರ ಸುರಿದ ಮಹಾಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ. ಗ್ರಾಮದ ಬಹುತೇಕ 118 ಮನೆಗಳಿಗೆ ಕಾವೇರಿ
ಆಶ್ಲೇಷ ಮಳೆಯ ಆರ್ಭಟಕ್ಕೆ ಸೋಮವಾರಪೇಟೆಯ ಕೆರೆಗಳು ಭರ್ತಿಸೋಮವಾರಪೇಟೆ, ಆ. 11: ಆರಂಭದಿಂದಲೂ ಆರ್ಭಟಿಸಿದ ಆಶ್ಲೇಷ ಮಳೆಯಿಂದಾಗಿ ಸೋಮವಾರಪೇಟೆ ವ್ಯಾಪ್ತಿಯ ಬಹುತೇಕ ಕೆರೆಗಳು ಭರ್ತಿಯಾಗಿವೆ. ಪಟ್ಟಣದಲ್ಲಿರುವ ಆನೆಕೆರೆಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರೆ, ದೊಡ್ಡಮಳ್ತೆ ಗ್ರಾಮದಲ್ಲಿರುವ