ಕಣ್ಮರೆಯಾದವರಿಗೆ ಕಣ್ಣೀರು...ತಲಕಾವೇರಿಯಲ್ಲಿ ತಮ್ಮ ಮನೆ, ಆಡಿನಲಿದ ಅಂಗಳ, ತಂದೆ, ತಾಯಿ, ದೊಡ್ಡಪ್ಪ ಸೇರಿದಂತೆ ಐವರು ಭೂಸಮಾಧಿಯೊಂದಿಗೆ ಕಣ್ಮರೆಯಾಗಿರುವ ಭಯಾನಕ ದೃಶ್ಯ ಕಂಡು, ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್
ತೃತೀಯ ದಿನದ ಶೋಧದಲ್ಲಿ ವಸ್ತುಗಳ ಹೊರತು ಪತ್ತೆಯಾಗದ ಅರ್ಚಕ ದಂಪತಿಮಡಿಕೇರಿ, ಆ. 10: ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಹಾಗೂ ಅವರ ಪತ್ನಿ ಶಾಂತ ಸಹಿತ ಕಣ್ಮರೆಯಾಗಿರುವ ಇತರ ಇಬ್ಬರ ಪತ್ತೆಗಾಗಿ ಐದನೇ ದಿನವಾದ
ಭಗಂಡೇಶ್ವರ ದೇವಾಲಯ ಅರ್ಚಕರಿಂದ ಪೂಜೆ ಆರಂಭಿಸಲು ತೀರ್ಮಾನಮಡಿಕೇರಿ, ಆ.10: ಇತ್ತೀಚೆಗೆ ತಲಕಾವೇರಿ ಕ್ಷೇತ್ರದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಶ್ರೀ ತಲಕಾವೇರಿ ದೇವಾಲಯದಲ್ಲಿ ದೈನಂದಿನ ಪೂಜಾ ಕೈಂಕರ್ಯಗಳಿಗೆ ಅಡಚಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ
ಎಸ್ಎಸ್ಎಲ್ಸಿ ಫಲಿತಾಂಶ ಕೊಡಗಿಗೆ 18ನೇ ಸ್ಥಾನಮಡಿಕೇರಿ, ಆ. 10: ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಫಲಿತಾಂಶವನ್ನು ಪ್ರಕಟಿಸಿದ್ದು, ಕಳೆದ ಬಾರಿ
ಮರಂದೋಡ ಗ್ರಾಮದಲ್ಲಿ ಬೀಡುಬಿಟ್ಟ ಕಾಡಾನೆಗಳು ಗೋಣಿಕೊಪ್ಪಲು, ಆ.10: ವೀರಾಜಪೇಟೆ ಸಮೀಪದ ಕುಂಜಿಲ ಕಕ್ಕಬ್ಬೆ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಈ ಭಾಗದ ಕಾಫಿ ಬೆಳೆಗಾರರ ತೋಟದಲ್ಲಿ ಕಾಣಿಸಿಕೊಂಡಿವೆ.