ಅಕ್ರಮ ಮರಳು ಸಾಗಾಟ : ವಶಸಿದ್ದಾಪುರ, ಮೇ 2: ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆಯುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾg.É ಸಿದ್ದಾಪುರದ ಗುಹ್ಯ ಗ್ರಾಮದ
ವಿವಿಧೆಡೆ ಆಹಾರ ಕಿಟ್ ವಿತರಣೆ ಸಿದ್ದಾಪುರ: ಅಮ್ಮತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಅಮ್ಮತ್ತಿಯ 70ಕ್ಕೂ ಅಧಿಕ ಆಟೋ ಚಾಲಕರಿಗೆ ಅಗತ್ಯ ವಸ್ತುಗಳನ್ನು ನೀಡಲಾಯಿತು. ಆಟೋ
ಕಾರ್ಮಿಕರ ದಿನ : ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗೆ ಸನ್ಮಾನಕಣಿವೆ, ಮೇ 2: ಕಾರ್ಮಿಕರ ದಿನದ ಅಂಗವಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಮಾಡುವ ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಆಸ್ಪತ್ರೆಯಲ್ಲಿ ಕರ್ತವ್ಯ ಎಸಗುವ ಐವರು ಮಹಿಳಾ ಕಾರ್ಮಿಕರನ್ನು
ಹೆತ್ತ ಕರುಳಿಗೆ ಬೇಡವಾದಳು ಕಂದಮ್ಮ(ವಿಶೇಷ ವರದಿ ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಮೇ 2: ಸಮಾಜದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಕಂಡಿದ್ದೇವೆ, ಕೇಳಿದ್ದೇವೆ. ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆತಿದೆ. ಆದರೆ ತಾನೇ ಹೆತ್ತ ಕರುಳಿನ ಕುಡಿಗೆ
ಕೊಡಗಿನ ಗಡಿಯಾಚೆ ನಾಳೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ಬೆಂಗಳೂರು, ಮೇ 2 : ಸಿಎಲ್-2 ಮತ್ತು ಎಂಎಸ್‍ಐಎಲ್ ಮದ್ಯದ ಮಳಿಗೆಗಳಲ್ಲಿ ತಾ. 4 ರಿಂದ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.