ವಾಹನದಲ್ಲಿ ಕಾರ್ಮಿಕರ ಸಾಗಾಟ: ಇಂದು ಬೆಳೆಗಾರರ ಸಭೆ

ಸೋಮವಾರಪೇಟೆ, ಡಿ. 1: ಕಾಫಿ ಬೆಳೆಗಾರರು ತಮ್ಮ ತೋಟದ ಕೆಲಸಗಳಿಗೆ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟಗೊಳಿಸಲು ಕಾನೂನಿನ ನಿರ್ಬಂಧ ಇರುವ ಬಗ್ಗೆ ಚರ್ಚಿಸಲು ಕಾಫಿ ಬೆಳೆಗಾರರ ಹೋರಾಟ ಸಮಿತಿಯಿಂದ