ಬೆಳೆ ಹಾನಿ ಸಮೀಕ್ಷೆ ನಡೆಸಿದ ಅಧಿಕಾರಿಗಳುಗೋಣಿಕೊಪ್ಪಲು, ಆ.20: ಈ ಬಾರಿ ಸುರಿದ ಮಳೆ ಗಾಳಿಯಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರೈತರ ಭತ್ತದ ಗದ್ದೆಗಳು, ಕಾಫಿ ತೋಟಗಳು ಹಾಳಾಗಿದ್ದವು.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ
ಶ್ರೀಮಂಗಲ ಹುದಿಕೇರಿ ಹೋಬಳಿಗೆ ಜಿಲ್ಲಾಧಿಕಾರಿ ಭೇಟಿಶ್ರೀಮಂಗಲ, ಆ. 20: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಇಂದು ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳ ತಂಡದೊಂದಿಗೆ ಶ್ರೀಮಂಗಲ ಹಾಗೂ ಹುದಿಕೇರಿ ಹೋಬಳಿಯ ಕೆಲವು ಪ್ರದೇಶಗಳಿಗೆ
ನಿಗಮದ ಅಧಿಕಾರಿಗಳಿಂದ ಚಿಕ್ಲಿಹೊಳೆ ನಾಲೆ ಪರಿಶೀಲನೆಕಣಿವೆ, ಆ. 20: ಹೂಳು ತುಂಬಿ ಕಾಡು ಗಿಡಗಳು ಬೆಳೆದ ನಾಲೆಯಲ್ಲಿ ನೀರು ಸರಾಗವಾಗಿ ಹರಿಯದೇ ರೈತರ ಮನೆಗಳ ಆವರಣದಲ್ಲಿ ಹರಿದು ಹೆಚ್ಚು ಹಾನಿ ಉಂಟಾಗಿರುವ ಬಗ್ಗೆ
ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಸೋಮವಾರಪೇಟೆ, ಆ. 20: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ರೈತವಿರೋಧಿ
ಹಸುವಿನ ಮೇಲೆ ಕಾಡಾನೆ ದಾಳಿ ಗೋಣಿಕೊಪ್ಪಲು, ಆ. 20: ದ.ಕೊಡಗಿನಲ್ಲಿ ಕಾಡಾನೆಗಳು ಪ್ರತಿ ದಿನ ರೈತರ ಗದ್ದೆ ಗಳಿಗೆ, ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಹಾನಿ ಉಂಟುಮಾಡುತ್ತಿವೆ. ಇದೀಗ ಕಾಡಾನೆಗಳು ಹಸುವಿನ ಮೇಲೆ