ಮೈಸೂರು ಕುಶಾಲನಗರ ರೈಲು ಅಂತಿಮ ಸರ್ವೆಗೆ ಸಿದ್ಧತೆ

ವರದಿ-ಚಂದ್ರಮೋಹನ್ ಕುಶಾಲನಗರ, ಆ. 20: ಜಿಲ್ಲೆಯ ಜನತೆಯಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮೈಸೂರು-ಕುಶಾಲನಗರ ರೈಲ್ವೇ ಮಾರ್ಗದ ಕನಸು ಇದೀಗ ಮತ್ತೆ ನನಸಾಗುವಂತಿದೆ. 2021 ರ ಮಾರ್ಚ್ ಒಳಗೆ ಮೈಸೂರು