ಬಿದ್ದಂಡ ಸುಬ್ಬಯ್ಯ ಕಾನೂನು ಕಾಲೇಜಿಗೆ ಪ್ರಸ್ತಾವನೆ

ಮಡಿಕೇರಿ, ಸೆ. 10: ಇತ್ತೀಚೆಗೆ ಸಮಾಧಿಸ್ತರಾದ ಸದ್ಗುರು ಬಿದ್ದಂಡ ಸುಬ್ಬಯ್ಯ ಅವರ ಸ್ಮರಣಾರ್ಥ ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನದ ವತಿಯಿಂದ ಅವರ ಹೆಸರಿನಲ್ಲಿ ಮಡಿಕೇರಿಯಲ್ಲಿ ಕಾನೂನು ಕಾಲೇಜು

ಒತ್ತುವರಿ ಪತ್ತೆ ತೆರವಿಗೆ ಕಾರ್ಯಾಚರಣೆ: ಪುರಂದರ

ವೀರಾಜಪೇಟೆ, ಸೆ: 10ಭಾರೀ ಮಳೆಯ ಹಿನ್ನೆಲೆಯಲ್ಲಿ ಆಸ್ತಿ ಪಾಸ್ತಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕೇಂದ್ರ ಸ್ಥಾಪನೆಗಾಗಿ ದಕ್ಷಿಣ ಕೊಡಗಿನಾದ್ಯಂತ ಪೈಸಾರಿ ಜಾಗ ಹಾಗೂ ಅಕ್ರಮ ಒತ್ತುವರಿ ಜಾಗ

ಅಂತರ್‍ರಾಜ್ಯ ಅಡಿಕೆ ಕಳ್ಳರ ಬಂಧನ

ಮಡಿಕೇರಿ, ಸೆ. 10: ಅಂಗಡಿಯಲ್ಲಿ ದಾಸ್ತಾನು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಿದ ಈರ್ವರು ಅಂತರ್‍ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಭಾಗಮಂಡಲ ಪೊಲೀಸ್ ಠಾಣಾ

ಸಂತ್ರಸ್ತರಿಗೆ ಪರಿಹಾರ ವಿತರಣೆ

*ಗೋಣಿಕೊಪ್ಪಲು: ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಸೀತಾ ಕಾಲೋನಿಯ 40ಕ್ಕೂ ಹೆಚ್ಚು ಗುಡಿಸಲು ನಿವಾಸಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಪರಿಹಾರ ಚೆÀಕ್ ವಿತರಿಸಿದರು. ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧ