ಜಿಲ್ಲಾಡಳಿತದ ಕಂಟ್ರೋಲ್ ರೂಂ ಸ್ಥಳಾಂತರಮಡಿಕೇರಿ, ಆ. 7: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಣ್ಣ ಪ್ರಮಾಣದ ಬರೆ ಕುಸಿತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಟ್ರೋಲ್ ರೂಂ ವಿಭಾಗ ಹಾಗೂ ವಿಕೋಪ
ವರ್ಷಧಾರೆಯಿಂದ ಸಾಲು ಸಾಲು ಅನಾಹುತಗಳುಮಡಿಕೇರಿ, ಆ. 7: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನ ಗಳಿಂದ ಸುರಿಯುತ್ತಿರುವ ವರ್ಷಧಾರೆ ಹಾಗೂ ಭಾರೀ ಗಾಳಿಯಿಂದಾಗಿ ಅನಾಹುತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಕಳೆದೆರಡು ದಿನಗಳಿಂದ
ವೀರಾಜಪೇಟೆ ತಾಲೂಕಿನಲ್ಲಿ ಬರಪೂರ ಸಮಸ್ಯೆಗಳುಮಡಿಕೇರಿ, ಆ.7: ದಕ್ಷಿಣ ಕೊಡಗಿನಾದ್ಯಂತ ಮಳೆ-ಗಾಳಿ ಮುಂದುವರಿದಿದ್ದು, ಏರಿಕೆಯಾಗಿರುವ ನೀರಿನ ಮಟ್ಟ ಹಾಗೂ ಬೀಳುತ್ತಿರುವ ಮರಗಳು, ವಿದ್ಯುತ್ ಕಂಬಗಳು, ಮತ್ತಿತರ ಹಲವು ಕಾರಣಗಳಿಂದಾಗಿ ವೀರಾಜಪೇಟೆ ತಾಲೂಕಿನೆಲ್ಲೆಡೆ ಬರಪೂರ
ಜಿಲ್ಲೆಯಲ್ಲಿ ಐದು ದಿನದಲ್ಲಿ 26.27 ಇಂಚು ಮಳೆಮಡಿಕೇರಿ, ಆ. 7: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಗಾಲದ ತೀವ್ರತೆಯೇ ಇಲ್ಲದಂತೆ ಕಂಡುಬಂದಿತ್ತು. ಆದರೆ ಆಗಸ್ಟ್ 2ರ ಅಪರಾಹ್ನದ ನಂತರ
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿ:4 ದಿನದ ನಂತರ ವಿದ್ಯುತ್ ಸಂಪರ್ಕಸೋಮವಾರಪೇಟೆ, ಆ.7: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿ ಪ್ರಕರಣಗಳು ನಡೆಯುತ್ತಲೇ ಇವೆ. ಅತೀ ಶೀತದಿಂದಾಗಿ ಮನೆಗಳ ಗೋಡೆಗಳು ಕುಸಿಯುತ್ತಿದ್ದರೆ, ಭಾರೀ ಗಾಳಿಗೆ ವಾಸದ ಮನೆಯ ಛಾವಣಿ ಹಾರುತ್ತಿವೆ.