ರೂ. 2 ಸಾವಿರದ ಖೋಟಾ ನೋಟು ಸಹಿತ ಇಬ್ಬರ ಸೆರೆ

ಮಡಿಕೇರಿ, ಅ. 11: ನಿನ್ನೆ ಸಂಜೆ ನಗರದ ಮಳಿಗೆಯೊಂದರಲ್ಲಿ ಮೊಬೈಲ್‍ಗೆ ಕರೆನ್ಸಿ ಹಾಕುವ ನೆಪದಲ್ಲಿ; ರೂ. 2 ಸಾವಿರ ಮುಖಬೆಲೆಯ ಖೋಟಾನೋಟು ಚಲಾವಣೆಯಲ್ಲಿ ತೊಡಗಿದ್ದ ಆರೋಪಿಗಳಿಬ್ಬರನ್ನು ಇಲ್ಲಿನ