ನಿಧನವೀರಾಜಪೇಟೆ ಬಳಿಯ ಪೆರಂಬಾಡಿ ನಿವಾಸಿ ಬಿ.ಜಿ. ಪ್ರಭಾಕರ ಭಟ್ (75) ಅವರು ತಾ. 7 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಟಕಕ್ಕಬ್ಬೆ
ಕಾರು ಬೈಕ್ ಡಿಕ್ಕಿ : ಗಾಯಸುಂಟಿಕೊಪ್ಪ,ಜ.9: ಇಲ್ಲಿನ ರಾಷ್ಟ್ರೀಯ ಹೆÀದ್ದಾರಿಯಲ್ಲಿ ನಿನ್ನೆ ರಾತ್ರಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಯುವಕನ ಕಾಲಿಗೆ ತೀರ್ವ ಗಾಯ ಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ
ಮರದಿಂದ ಬಿದ್ದು ದುರ್ಮರಣಕುಶಾಲನಗರ, ಜ. 9: ಮೀನುಕೊಲ್ಲಿ ಕಾಲೋನಿ ನಿವಾಸಿ ಬೋಜಣ್ಣ (24) ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಗ್ರಾಮದ ನಡುಮನೆ ಚಂಗಪ್ಪ ಎಂಬವರ ತೋಟದಲ್ಲಿ
ಕಾರ್ಮಿಕ ಸಂಘಟನೆಗಳಿಂದ ಜಿಲ್ಲೆಯಲ್ಲಿ ಮುಷ್ಕರಮಡಿಕೇರಿ, ಜ. 8: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ
ನವೋದಯ ವಿದ್ಯಾಲಯ ಸಮಸ್ಯೆಗೆ ನಾಲ್ಕು ತಿಂಗಳಲ್ಲಿ ಕಾಯಕಲ್ಪಮಡಿಕೇರಿ, ಜ. 8: ಗಾಳಿಬೀಡುವಿನ ಜವಹಾರ್‍ಲಾಲ್ ನವೋದಯ ಕೇಂದ್ರೀಯ ವಿದ್ಯಾಲಯದ ಮೂಲಭೂತ ಸಮಸ್ಯೆಗಳನ್ನು ಮುಂದಿನ ನಾಲ್ಕು ತಿಂಗಳಲ್ಲಿ ಪರಿಹರಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ