ಭಾಗಮಂಡಲದಲ್ಲಿ ಸ್ವಚ್ಛತಾ ಕಾರ್ಯ

ಭಾಗಮಂಡಲ,ಅ. 14: ಇಲ್ಲಿನ ಸರಕಾರಿ ಆಸ್ಪತ್ರೆ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮತ್ತು ತಲಕಾವೇರಿ ಜಾತ್ರಾ ಪ್ರಯುಕ್ತ ಪಟ್ಟಣದ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಅಲ್ಲದೆ ಭಾಗಮಂಡಲ ಮತ್ತು