ಶೀತಮಯ ವಾತಾವರಣದಿಂದ ಶುಂಠಿ ಏಲಕ್ಕಿ ಕಾಫಿಗೆ ಕೊಳೆರೋಗ

ಸೋಮವಾರಪೇಟೆ,ಸೆ.11: ಶೀತಮಯ ವಾತಾವರಣ, ಆಗಾಗ್ಗೆ ಸುರಿಯುತ್ತಿರುವ ಮಳೆಯ ಹಿನ್ನೆಲೆ ತಾಲೂಕಿನ ಶಾಂತಳ್ಳಿ ಹೋಬಳಿ ಸೇರಿದಂತೆ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಲಕ್ಕಿ ಬೆಳೆಗೆ ಕೊಳೆರೋಗ ಬಾಧಿಸಿದೆ. ಇದರೊಂದಿಗೆ ಕಾಫಿ,