ಕೊಡಗಿನ ಗಡಿಯಾಚೆ ಸೆಪ್ಟೆಂಬರ್ ಅಂತ್ಯದವರೆಗೆ ಶಾಲೆ, ಕಾಲೇಜು ತರಗತಿ ಇಲ್ಲ ನವದೆಹಲಿ, ಆ. 29: ಸೆಪ್ಟೆಂಬರ್ ಅಂತ್ಯದವರೆಗೆ ಶಿಕ್ಷಣ ಸಂಸ್ಥೆ ತೆರೆಯುವುದಿಲ್ಲ. ಯಾವುದೇ ಶಾಲೆ, ಕಾಲೇಜ್ ಸೇರಿದ ಶಿಕ್ಷಣ ಸಂಸ್ಥೆ ತೆರೆಯುವಂತೆ
ಬಡ ಜನತೆಯ ಕಷ್ಟ ಆಲಿಸುವಲ್ಲಿ ಸರ್ಕಾರ ವಿಫಲಪೆÇನ್ನಂಪೇಟೆ, ಆ. 29: ಕೊರೊನಾ ಮಹಾಮಾರಿ ವಿಶ್ವವ್ಯಾಪಿಯಾಗಿದ್ದು ರಾಜ್ಯದಲ್ಲಿಯೂ ಶ್ರೀ ಸಾಮಾನ್ಯರನ್ನು ಭಯ ಭೀತಗೊಳಿಸಿದೆ. ಬಡ, ಮಧ್ಯಮ ವರ್ಗದವರ, ಆದಿವಾಸಿಗಳ ಕಷ್ಟ ಆಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
ಅರಣ್ಯ ಇಲಾಖೆಯಿಂದ ಅಹವಾಲು ಸ್ವೀಕಾರ ಮಡಿಕೇರಿ, ಆ. 29: ಇತ್ತೀಚಿನ ದಿನಗಳಲ್ಲಿ ಆನೆಕಾಡು ಮತ್ತು ಮೀನುಕೊಲ್ಲಿ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಕೆದಕಲ್, ಮೋದೂರು, ಹೊರೂರು, ಅತ್ತೂರು ನಲ್ಲೂರು, ಅಭ್ಯತ್‍ಮಂಗಲ, ಚೆಟ್ಟಳ್ಳಿ ಮತ್ತಿತರ ಗ್ರಾಮಗಳಿಗೆ
ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವಶನಿವಾರಸಂತೆ, ಆ. 29: ಸಮೀಪದ ಅಂಕನಹಳ್ಳಿ ತಪೋವನ ಮನೆಹಳ್ಳಿ ಮಠದಲ್ಲಿ ಜಿಲ್ಲಾ ವೀರಶೈವ ಜಂಗಮ, ಅರ್ಚಕ ಮತ್ತು ಪುರೋಹಿತರ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ
ನಾಳೆ ಅನುದಾನ ರಹಿತ ಶಿಕ್ಷಣ ಸಂಸ್ಥೆ ಸಭೆಮುಳ್ಳೂರು, ಆ. 29: ಆರ್.ಟಿ.ಇ. ಮರುಪಾವತಿ, ವಿದ್ಯಾಗಮದ ಅನುಷ್ಠಾನ, ಶಾಲಾ ಶುಲ್ಕ ಸಂಗ್ರಹಣೆ, ವಿದ್ಯಾರ್ಥಿಗಳ ನಿರಂತರ ಕಲಿಕೆ ಇನ್ನು ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಸೋಮವಾರಪೇಟೆ ತಾಲೂಕು ಅನುದಾನ