ಆರು ವರ್ಷ ಕಳೆದರೂ ಪೂರ್ಣಗೊಳ್ಳದ ಒಳಚರಂಡಿಕುಶಾಲನಗರ, ಆ. 29: ನಗರ ಮತ್ತು ನದಿ ಸ್ವಚ್ಛತೆ ಉದ್ದೇಶ ದೊಂದಿಗೆ ವಾಣಿಜ್ಯ ನಗರಿ ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಕಲ್ಪಿಸುವ ಯೋಜನೆ ಕಾಮಗಾರಿ ಪ್ರಾರಂಭಗೊಂಡು 6 ವರ್ಷಗಳು
20ಕ್ಕೇರಿದ ಸಾವಿನ ಸಂಖ್ಯೆ ಮೃತಪಟ್ಟ ನಂತರ ಕೋವಿಡ್ ದೃಢಮಡಿಕೇರಿ, ಆ. 29 : ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 20 ಕ್ಕೇರಿದೆ. ಸೋಮವಾರಪೇಟೆ ತಾಲೂಕು, ಕುಶಾಲನಗರದ
ಸೆ.2 ರಂದು ಸಿದ್ದಾಪುರದಲ್ಲಿ ನಾರಾಯಣಗುರು ಜಯಂತಿ ಮಡಿಕೇರಿ, ಆ.29: ಸಿದ್ದಾಪುರದ ಶ್ರೀನಾರಾಯಣ ಧರ್ಮ ಪರಿಪಾಲನಾ (ಎಸ್.ಎನ್.ಡಿ.ಪಿ) ಯೋಗಂ ಕೊಡಗು ಯೂನಿಯನ್ ವತಿಯಿಂದ ಸೆ.2 ರಂದು 166ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಗುವುದು
ಮಾದಾಪುರದಲ್ಲಿ ಪದವಿ ಕಾಲೇಜು ಸ್ಥಾಪನೆಗೆ ಸ್ಥಳ ಪರಿಶೀಲನೆಸೋಮವಾರಪೇಟೆ, ಆ. 29: ತಾಲೂಕಿನ ಮಾದಾಪುರ ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ ನೂತನವಾಗಿ ಪದವಿ ಕಾಲೇಜು ಸ್ಥಾಪನೆಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ
ಮೊಬೈಲ್ನಲ್ಲಿ ಒಂದಂಕಿ ಜೂಜು: ಇಬ್ಬರ ಬಂಧನವೀರಾಜಪೇಟೆ, ಆ. 29: ವೀರಾಜಪೇಟೆಯ ದೊಡ್ಡಟ್ಟಿಚೌಕಿ ಬಳಿಯಲ್ಲಿ ಮೊಬೈಲ್‍ನ್ನು ಬಳಸಿಕೊಂಡು ಒಂದಂಕಿ ನಂಬರಿನ ಜೂಜಾಟದಲ್ಲಿ ತೊಡಗಿದ್ದ ಪ್ಯಾಟರಿಕ್ ಹಾಗೂ ಖಲೀಂ ಎಂಬಿಬ್ಬರನ್ನು ಇಲ್ಲಿನ ನಗರ ಪೊಲೀಸರು ಬಂಧಿಸಿದ್ದಾರೆ.