ಐವರು ಕೊಲೆ ಆರೋಪಿಗಳ ಬಂಧನಮಡಿಕೇರಿ, ಅ.11: ಇದೇ ತಾ. 8 ರಂದು ಸುಳ್ಯದ ಶಾಂತಿನಗರದಲ್ಲಿ ಬೆಳ್ಳಂಬೆಳಿಗ್ಗೆ ಕಲ್ಲುಗುಂಡಿಯ ಸಂಪತ್‍ಕುಮಾರ್ (36) ಎಂಬಾತನನ್ನು ಗುಂಡು ಹಾರಿಸುವದ ರೊಂದಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ಪ್ರಕರಣಕ್ಕೆ
ಶೂಟಿಂಗ್ ಸ್ಪರ್ಧೆ190 ಮಂದಿ ಭಾಗಿ ಗೋಣಿಕೊಪ್ಪ, ಅ. 11: ಮಾಯಮುಡಿ ಐರನ್ ಸೈಟ್ ಶೂಟರ್ಸ್ ವತಿಯಿಂದ ಮಾಯಮುಡಿ ಸರ್ಕಾರಿ ಶಾಲಾ ಮೈದಾನದಲ್ಲಿ ಕೈಲ್ ಪೊಲ್ದ್ ಪ್ರಯುಕ್ತ ಭಾನುವಾರ ಆಯೋಜಿಸಿದ್ದ
ತೆಪ್ಪದ ಕಂಡಿ ವಾಸಿಗಳಿಗೆ ತಪ್ಪದ ಬವಣೆಕಣಿವೆ, ಅ. 11: ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಪ್ಪದಕಂಡಿ ನಿವಾಸಿಗಳಿಗೆ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಯೋಜನೆ ಸಂಕಟದೊಂದಿಗೆ ಸಂಕಷ್ಟವನ್ನು ತಂದಿದೆ. ಕಾವೇರಿ ನದಿ ದಂಡೆಯಂಚಿನಲ್ಲಿ ದಶಕಗಳಿಂದ
ತಾಂತ್ರಿಕ ಸಮಸ್ಯೆಯಿಂದ ‘ಸಾಮಾನ್ಯ ಸೇವಾ ಕೇಂದ್ರ’ದಲ್ಲಿ ಸೇವೆಗಳೇ ಬಂದ್!ಸೋಮವಾರಪೇಟೆ, ಅ. 11: ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡಿರುವ ಸಾಮಾನ್ಯ ಸೇವಾ ಕೇಂದ್ರಗಳು ಇದೀಗ ಜನಸಾಮಾನ್ಯರಿಂದ ದೂರ ಉಳಿಯುವಂತಾಗಿದೆ. ಸರ್ಕಾರದ
ಹೊಸ 45 ಪ್ರಕರಣಗಳು 549 ಸಕ್ರಿಯಮಡಿಕೇರಿ, ಅ. 11: ಜಿಲ್ಲೆಯಲ್ಲಿ ಹೊಸದಾಗಿ 45 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3697 ಪ್ರಕರಣಗಳು ವರದಿಯಾಗಿದ್ದು, 3094 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 54 ಮಂದಿ ಸಾವನ್ನಪ್ಪಿದ್ದು