ಕೊಡಗಿನ ಗಡಿಯಾಚೆಶಾಲೆಗಳಿಗೆ ರಜೆ ಘೋಷಿಸಿದ ಸಿಎಂ ಬೆಂಗಳೂರು, ಅ. 11: ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಿಗೆ ತಾ. 12 ರಿಂದ ಮೂರು ವಾರಗಳ ಕಾಲ ರಜೆ
ಅಪ್ಪಂಗಳ ಸಾಂಬಾರ ಮಂಡಳಿಯಿಂದ ಏಲಕ್ಕಿ ಕಾಳುಮೆಣಸು ಸಂವರ್ಧನೆಗೆ ಒತ್ತುಮಡಿಕೇರಿ, ಅ. 11: ಪ್ರಸ್ತುತ ಭಾರತ ದೇಶದಲ್ಲೇ ಏಕೈಕ ಏಲಕ್ಕಿ ಸಂಶೋಧನಾ ಕೇಂದ್ರ ಆಗಿರುವ ಅಪ್ಪಂಗಳದಲ್ಲಿ ಕೊಡಗು ಸೇರಿದಂತೆ, ಜಿಲ್ಲೆಗೆ ಬರುವ ಪ್ರವಾಸಿ ಬೇಸಾಯಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ
ಪ್ರಕಾಶಿಸುತ್ತಿರುವÀ ಕೆಂಪು ಗ್ರಹ ತಾ. 13 ರಂದು ಅತ್ಯಂತ ಹೊಳಪು ಸೌರಮಂಡಲದಲ್ಲಿ ಭೂ ಗ್ರಹ ಹೊರತುಪಡಿಸಿ ಜೀವಿಗಳು ಜೀವಿಸಲು ಯೋಗ್ಯವಾಗಿರುವ ಮಂಗಳ ಗ್ರಹವು ಕೆಲವು ದಿನಗಳಿಂದ ರಾತ್ರಿಯ ಆಕಾಶದಲ್ಲಿ ಅತ್ಯಂತ ಸುಂದರವಾಗಿ ಹೊಳೆಯುತ್ತಿದ್ದು, ತಾ. 13 ರಂದು ಮತ್ತಷ್ಟು
ನಿವೇಶನಕ್ಕಾಗಿ ಇಂದು ಪ್ರತಿಭಟನೆಸಿದ್ದಾಪುರ, ಅ. 11: ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗುರುತಿಸಿರುವ ಜಾಗದಲ್ಲಿ ಇರುವ ಮರಗಳನ್ನು ಕಡಿಯಲು ಒತ್ತಾಯಿಸಿ ನೆಲ್ಯಹುದಿಕೇರಿಯ ಸಂತ್ರಸ್ತರ ಹೋರಾಟ ಸಮಿತಿಯ ವತಿಯಿಂದ ತಾ.
ಆನೆ ಮಾನವ ಸಂಘರ್ಷ: ಅತಂತ್ರ ಸ್ಥಿತಿಯತ್ತ ಕೊಡಗಿನ ಕೃಷಿಕ(ತಾ. 10 ರ ಸಂಚಿಕೆಯಿಂದ) ಒಂದೋ ಹೂಮಳೆ ಸರಿಯಾದ ಸಮಯಕ್ಕೆ ಬಾರದೆ ಇಳುವರಿ ಕೊರತೆಯಾದರೆ, ಹೂಮಳೆಯಾದರೂ ಜುಲೈ - ಆಗಸ್ಟ್ ತಿಂಗಳಲ್ಲಿ ಸುರಿಯುವ ಭಾರೀ ಮಳೆಗೆ ಕಾಫಿ ಕಾಯಿಗಳು