ನಾಲ್ಕು ವರ್ಷಗಳು ಕಳೆದರೂ ಮುಗಿಯದ ಉಗ್ರಾಣ ಕಾಮಗಾರಿ ಯೋಜನೆಕೂಡಿಗೆ, ನ. 6: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿ 16 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ
ಹಾರಂಗಿ ತೋಟಗಾರಿಕಾ ಕ್ಷೇತ್ರಕ್ಕೆ ರೂ. 53 ಲಕ್ಷ ಬಿಡುಗಡೆಕೂಡಿಗೆ, ನ. 6: ಹಾರಂಗಿ ಅಣೆಕಟ್ಟೆಯ ಮುಂಭಾಗದ ತೋಟಗಾರಿಕಾ ಇಲಾಖೆಯು ರೂ. 42 ಲಕ್ಷ ಅನುದಾನವನ್ನು ಬಳಕೆ ಮಾಡಿ ಕಳೆದ ಸಾಲಿನಲ್ಲಿ 60 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ.
ಕೂಡಿಗೆಯಲ್ಲಿ ಉಚಿತ ಗೊಬ್ಬರ ವಿತರಣೆಕೂಡಿಗೆ, ನ. 6: ಸಣ್ಣ ಮತ್ತು ಅತಿ ಸಣ್ಣ ರೈತರುಗಳಿಗೆ ಕೋವಿಡ್-19ರ ನೆರವು ನೀಡುವ ಯೋಜನೆಯ ಮೂಲಕ ರೈತ ಉತ್ಪಾದಕರ ಯೋಜನೆಯ ವತಿಯಿಂದ ಜನಾಭಿವೃದ್ಧಿ ಸಂಸ್ಥೆ (ಓಡಿಪಿ)
ಕೊಡವ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ದಾಖಲೀಕರಣಕ್ಕೆ ಆಯ್ಕೆಮಡಿಕೇರಿ, ನ. 6: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಇತ್ತೀಚೆಗೆ ಫೆಲೋಶಿಪ್/ ದಾಖಲೀಕರಣ ಮಾಡಲು ಅರ್ಹವಾದ ಅಭ್ಯರ್ಥಿಗಳ ಆಯ್ಕೆ ಮಾಡಿರುವ ಸಮಿತಿಯ ಎರಡನೆಯ ಸಭೆಯು ಅಕಾಡೆಮಿಯ ಕಚೇರಿಯಲ್ಲಿ
ಮಂಡ್ಯದಲ್ಲಿ ಕೊಲೆ ಪ್ರಕರಣ : ಜಿಲ್ಲೆಯ ವ್ಯಕ್ತಿ ವಶಕ್ಕೆಸಿದ್ದಾಪುರ, ನ. 6: ಹೊರ ಜಿಲ್ಲೆಯೊಂದರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಿಸಿ ನೆಲ್ಲಿಹುದಿಕೇರಿ ಗ್ರಾಮದ ಕಬ್ಬಿಣ ಕೆಲಸ ಮಾಡುವ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಮಂಡ್ಯ ಜಿಲ್ಲೆಯ