ಮೂಲಭೂತ ಸೌಕರ್ಯಕ್ಕೆ ಆಗ್ರಹ : ಚುನಾವಣೆ ಬಹಿಷ್ಕಾರ ನಿರ್ಧಾರಗೋಣಿಕೊಪ್ಪ ವರದಿ, ನ. 6: ಕಾನೂರು ಸಮೀಪದ ನಿಡುಗುಂಬ-ಗಂಗೆತೋಡು ರಸ್ತೆ ಅಭಿವೃದ್ಧಿಗೆ ಮುಂದಾಗದ ಸರ್ಕಾರದ ಕ್ರಮವನ್ನು ಖಂಡಿಸಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ನಿಡುಗುಂಬ ಗ್ರಾಮಸ್ಥರು ಎಚ್ಚರಿಕೆ
ಕಸ ಎಸೆದವರಿಂದಲೇ ಕಸ ತೆರವು ದಂಡಮಡಿಕೇರಿ, ನ. 6: ರಸ್ತೆ ಬದಿಯಲ್ಲಿ ಕಸ ಎಸೆದವರಿಂದಲೇ ಕಸ ಹೆಕ್ಕಿಸಿದಲ್ಲದೆ ನಂತರ ರೂ.1000 ದಂಡ ವಿಧಿಸಿದ ಘಟನೆ ಕಡಗದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಕಡಗದಾಳು ಸಮೀಪದ
ಅಧ್ಯಕ್ಷ ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರಕುಶಾಲನಗರ, ನ. 6: ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿ. ಜಯವರ್ಧನ್, ಉಪಾಧ್ಯಕ್ಷರಾಗಿ ಸುರಯ್ಯಭಾನು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ
ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರ ಆರೋಪ ಕುಶಾಲನಗರ, ನ. 6: ಜನಾದೇಶ ಇಲ್ಲದಿದ್ದರೂ ಕೂಡ ಬಿಜೆಪಿ ವಾಮಮಾರ್ಗದ ಮೂಲಕ ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್
ಪೆÇನ್ನಂಪೇಟೆಯಲ್ಲಿ ಬಾಸ್ಕೆಟ್ ಬಾಲ್ ಪಂದ್ಯಾವಳಿಪೆÇನ್ನಂಪೇಟೆ, ನ. 6: ಪೆÇನ್ನಂಪೇಟೆಯಲ್ಲಿ ‘ಕೊಡಗು ನೈಟ್ಸ್ ಬಾಸ್ಕೆಟ್ ಬಾಲ್ ಕ್ಲಬ್’ ಅವರಿಂದ ನಡೆದ ವಿ.ಕೆ. ತಿಮ್ಮಯ್ಯ ಮೆಮೋರಿಯಲ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಬಾಸ್ಕೆಟ್ ಬಾಲ್