ಸೋಮವಾರಪೇಟೆಯಿಂದ ತಲಕಾವೇರಿಗೆ ಪಾದಯಾತ್ರೆಸೋಮವಾರಪೇಟೆ, ಅ. 17: ಪವಿತ್ರ ಕಾವೇರಿ ತೀರ್ಥೋದ್ಭವ ಹಿನ್ನೆಲೆ ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಪದಾಧಿಕಾರಿ ಗಳು ಸೋಮವಾರಪೇಟೆಯಿಂದ ತಲಕಾವೇರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಪ್ರತಿವರ್ಷ ತೀರ್ಥೋದ್ಭವ ದಿನದಂದೇ
ತೀರ್ಥೋದ್ಭವ ಹಿನ್ನೆಲೆ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆಸೋಮವಾರಪೇಟೆ, ಅ. 17: ಪವಿತ್ರ ಕಾವೇರಿ ತೀರ್ಥೋದ್ಭವ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ದಲ್ಲಿರುವ ಶ್ರೀ ಕಾವೇರಿ ಪ್ರತಿಮೆಗೆ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ದೈವ
ಹೊಸ 86 ಪ್ರಕರಣಗಳು 1 ಸಾವುಮಡಿಕೇರಿ, ಅ. 17: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಂದು ಸಾವು ವರದಿಯಾಗಿದೆ. ಮಡಿಕೇರಿಯ ಪುಟಾಣಿನಗರದ ನಿವಾಸಿ 50 ವರ್ಷದ ಪುರುಷರೊಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ
ದಸರಾ ನಾಡ ಹಬ್ಬ ಸಮಿತಿಯಿಂದ ಗಣ ಹೋಮಗೋಣಿಕೊಪ್ಪಲು.ಆ.17: ಗೋಣಿಕೊಪ್ಪಲುವಿನ ದಸರಾ ನಾಡ ಹಬ್ಬ ಸಮಿತಿಯ ವತಿಯಿಂದ ಗಣ ಹೋಮ ಕಾರ್ಯಕ್ರಮವು ಸಮಿತಿಯ ಸಭಾಂಗಣದಲ್ಲಿ ನಡೆಯಿತು. ನವರಾತ್ರಿ ದಿನದಂದು ಸ್ತಬ್ಧ ಚಿತ್ರ ಮೆರವಣಿಗೆ ಮೂಲಕ ಗಮನ ಸೆಳೆಯುತ್ತಿದ್ದ
ನೂತನ ಕಟ್ಟಡ ಉದ್ಘಾಟನೆ ಮಡಿಕೇರಿ, ಅ.17 : ನಗರದಲ್ಲಿ ನೂತನವಾಗಿ 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಲೋಕೋಪಯೋಗಿ ಇಲಾಖೆ ವಿಭಾಗ ಮತ್ತು ಉಪ-ವಿಭಾಗ ಮಟ್ಟದ ಕಚೇರಿ ಕಟ್ಟಡವನ್ನು ವಸತಿ ಮತ್ತು