ಮದ್ಯ ಮಾರಾಟದಲ್ಲಿ ಕಾನೂನು ಉಲ್ಲಂಘಿಸಿದರೆ ಸನ್ನದುದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ವೀರಾಜಪೇಟೆ, ಜ. 30: ಅಬಕಾರಿ ಸನ್ನದುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಮದ್ಯ ಮಾರಾಟದ ಬೆಲೆಯನ್ನು ನಿಗದಿ ಪಡಿಸಿದ್ದು ಅದರಂತೆ ನಿಗದಿಪಡಿಸಿದ್ದ ದರಕ್ಕೆ ಸನ್ನದುದಾರರು ಮದ್ಯ ಮಾರಾಟ

ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ

ಕೂಡಿಗೆ, ಜ. 30 ಅತ್ತೂರು ಶಾಖಾ ವ್ಯಾಪ್ತಿಯ ಬೆಂಡೆಬೆಟ್ಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ತಾ. 31ರಂದು (ಇಂದು) ನಡೆಯಲಿದೆ. ಕಾಡಾನೆಗಳನ್ನು ಇಲಾಖೆ ಸಿಬ್ಬಂದಿಗಳ ಸಹಕಾರದೊಂದಿಗೆ ಅತ್ತೂರು

ಜಿಲ್ಲಾಡಳಿತದಿಂದ ಹುತಾತ್ಮ ದಿನಾಚರಣೆ

ಮಡಿಕೇರಿ, ಜ.30: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನಾಚರಣೆ ಯನ್ನು ನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲಾಡಳಿತ ಭವನದ ಖಜಾನೆಯಲ್ಲಿರಿಸಲಾದ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು