ತಾಂತ್ರಿಕ ತೊಡಕು ನಡುವೆ ಸರಕಾರಿ ಉದ್ಯೋಗಿಗಳ ವೇತನ ವಿಳಂಬಮಡಿಕೇರಿ, ಮೇ 11 : ಜಾಗತಿಕ ಕೊರೊನಾ ಸೋಂಕಿನ ಭೀತಿಯ ನಡುವೆ ದೇಶದಲ್ಲಿ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯಿಂದಾಗಿ ಕಳೆದ ಮಾರ್ಚ್ ಹಾಗೂ ಏಪ್ರಿಲ್ ಮಾಸದ ಸಂಬಳವು ಸಕಾಲದಲ್ಲಿ
ಕಾವೇರಿ ನದಿ ನಿರ್ವಹಣೆ ಕಾಮಗಾರಿಗೆ ಚಾಲನೆಕುಶಾಲನಗರ, ಮೇ 11: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾವೇರಿ ನದಿಯ ನಿರ್ವಹಣೆ ಕಾಮಗಾರಿಗೆ ಶಾಸಕ ಅಪ್ಪಚ್ಚುರಂಜನ್ ಸೋಮವಾರ ಚಾಲನೆ ನೀಡಿದರು. ಪಟ್ಟಣದ ಕುಶಾಲನಗರ-ಕೊಪ್ಪ ಕಾವೇರಿ
ಹೊರರಾಜ್ಯದ ಕಾರ್ಮಿಕರಿಗೆ ತಡೆಮಡಿಕೇರಿ, ಮೇ 11 : ಮಾದಾಪುರ ಬಳಿಯ ಜಂಬೂರುವಿ ನಲ್ಲಿ ರಾಜೀವ್‍ಗಾಂಧಿ ಗೃಹ ನಿರ್ಮಾಣ ನಿಗಮದಿಂದ ಸಂತ್ರಸ್ತರಿ ಗಾಗಿ ರೂಪುಗೊಂಡಿರುವ ಮನೆಗಳ ಕೆಲಸ ನಿರತ 25 ಮಂದಿ
ರೋಟರಿಯಿಂದ ಮನೆಗಳ ಹಸ್ತಾಂತರಮಡಿಕೇರಿ, ಮೇ 11: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ರೀ ಬಿಲ್ಡ್ ಕೊಡಗು ಯೋಜನೆ ಮೂಲಕ ಮತ್ತೆ 25 ಮನೆಗಳನ್ನು
ಹಕ್ಕುಪತ್ರ ವಿತರಣೆಗೋಣಿಕೊಪ್ಪಲು, ಮೇ 11: ವೀರಾಜಪೇಟೆ ತಾಲೂಕಿನ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು. ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ