ಟಿಪ್ಪು ಚರಿತ್ರೆ ಮುಂದುವರೆಸಲು ಅವಕಾಶ ಅಸಾಧ್ಯ ಶಾಸಕ ರಂಜನ್

ಸೋಮವಾರಪೇಟೆ, ಡಿ. 5: ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಪಠ್ಯದಿಂದ ಕೈಬಿಡುವಂತೆ ಈಗಾಗಲೇ ಸಂಬಂಧಿಸಿದ ಸಮಿತಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದು, ಇದರಿಂದ ಯಾವದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ