ತೇಲಪಂಡ ಬೇAಗ್ನಾಡ್ ತಕ್ಕರುಮಡಿಕೇರಿ, ಡಿ. ೨೬: ತೇಲಪಂಡ ಕುಟುಂಬಸ್ಥರು ಬೇಂಗ್‌ನಾಡ್‌ನ (ಬೇಂಗಾಯಿರ ನಾಡ್) ನಾಡ್ ತಕ್ಕರು ಹಾಗೂ ಬೊಳ್ಳರಿಮಾನಿಯ ಊರು ತಕ್ಕರಾಗಿದ್ದಾರೆ ಎಂದು ತೇಲಪಂಡ ಕುಟುಂಬದ ಪ್ರಮೋದ್ ಸೋಮಯ್ಯ ಅವರು
ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ ರೂ. ೯.೭೫ ಲಕ್ಷ ಲಾಭಮಡಿಕೇರಿ, ಡಿ. ೨೬: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ ೨೦೧೯-೨೦ನೇ ಸಾಲಿನಲ್ಲಿ ರೂ. ೯.೭೫ ಲಕ್ಷ ಲಾಭ ಗಳಿಸಿದೆ. ಸದಸ್ಯರುಗಳು ಸಂಘದ ಮೂಲಕವೇ ಏಲಕ್ಕಿ ಮತ್ತು
ಹೊಸ ೫ ಪ್ರಕರಣಗಳು ೫೭ ಸಕ್ರಿಯಮಡಿಕೇರಿ, ಡಿ. ೨೬: ಜಿಲ್ಲೆಯಲ್ಲಿ ತಾ. ೨೬ ರಂದು ಹೊಸದಾಗಿ ೫ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೧,೧೦,೫೦೬ ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಆಟೋ ಚಾಲಕರ ಆಕ್ರೋಶ ಕುಶಾಲನಗರ, ಡಿ. ೨೬: ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿಯಿಂದ ಆಟೋ ಚಾಲಕರಿಗೆ ಕಿರುಕುಳ ಉಂಟಾಗುತ್ತಿದೆ ಎಂದು ಆರೋಪಿಸಿ ಚಾಲಕರು ಆಟೋ ಚಾಲನೆ ಸ್ಥಗಿತಗೊಳಿಸಿ ಪಟ್ಟಣ ಠಾಣೆ ಮುಂಭಾಗ
ಕುವೆಂಪು ಜನ್ಮದಿನ ಗಾಯನ ಕಾರ್ಯಕ್ರಮಮಡಿಕೇರಿ, ಡಿ. ೨೬: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ತಾ. ೨೯ ರಂದು ಮಧ್ಯಾಹ್ನ ೩ ಗಂಟೆಗೆ ರಾಷ್ಟçಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ