ಶ್ರೀಗಂಧದ ಮರಗಳ ಪತ್ತೆ

ಮಡಿಕೇರಿ, ಮಾ. 21: ಜಿಲ್ಲೆಯ ವೀರಾಜಪೇಟೆ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ತಂಡವನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣವೊಂದನ್ನು ಪತ್ತೆಹಚ್ಚಲು

3 ಟನ್ ಜೀವಂತ ಕ್ಯಾಟ್‍ಫಿಶ್‍ಗಳ ಪತ್ತೆ

ಮಡಿಕೇರಿ, ಮಾ. 21: ಮಂಗಳೂರಿನಿಂದ ಬೆಂಗಳೂರಿಗೆ ಸಾಗಾಟಗೊಳಿಸುತ್ತಿದ್ದ ಅಂದಾಜು 3 ಟನ್ ಜೀವಂತ ಕ್ಯಾಟ್‍ಫಿಶ್‍ಗಳನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಪತ್ತೆಹಚ್ಚಿ, ಲಾರಿ ಸಹಿತ ಮೀನುಗಳನ್ನು ವಶಕ್ಕೆ

ಅಗಸ್ತ್ಯರಿಂದ ಶ್ರೀರಾಮನಿಗೆ ಆದಿತ್ಯ ಹೃದಯ ಉಪದೇಶ

ಶ್ರೀ ರಾಮ-ರಾವಣರ ನಡುವೆ ಸಮರ ಪ್ರಾರಂಭವಾಗುತ್ತದೆ. ಮರ್ಯಾದಾ ಪುರುಷೋತ್ತಮನೆನಿಸಿದ ಅವತಾರ ಪುರುಷ ಶ್ರೀರಾಮನಿಗೂ ಲೋಕಕಂಟಕನಾದ ರಾವಣನಿಗೂ ಧರ್ಮಾಧರ್ಮಗಳ ನಡುವಿನ ಘೋರ ಸಂಗ್ರಾಮ ಏರ್ಪಡುತ್ತದೆ. ಘನಘೋರ ಯುದ್ಧದ ನಡುವೆ ವಿಶ್ರಾಂತಿ

ವಿಶೇಷಚೇತನರಿಗೆ ವಿವಿಧ ಯೋಜನೆಗಳು

ಮಡಿಕೇರಿ, ಮಾ. 21: ವಿಶೇಷಚೇತನರು ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ರಚಿತವಾಗಿರುವ ವೈದ್ಯಕೀಯ ಪ್ರಾಧಿಕಾರದಿಂದ ಅರ್ಹ ವಿಶೇಷಚೇತನರಿಗೆ ಗುರುತಿನ ಚೀಟಿಗಳನ್ನು

ಕೆರೆಗಳ ಒತ್ತುವರಿ ತೆರವಿಗೆ ಕ್ರಮ: ಮಾಧುಸ್ವಾಮಿ

ಮಡಿಕೇರಿ, ಮಾ. 21: ಕೊಡಗು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿದ್ದು, ಒತ್ತುವರಿಯಾಗಿರುವ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಗಡಿ ಗುರುತಿಸಿ ತೆರವುಗೊಳಿಸು ವದರೊಂದಿಗೆ ಅಭಿವೃದ್ಧಿಪಡಿಸಲು ಕ್ರಮ