ಅರೆಭಾಷೆ ಕೃತಿಗಳ ಆಹ್ವಾನಮಡಿಕೇರಿ, ಡಿ. ೨೬: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಲೇಖಕರು ಅರೆಭಾಷೆ ಕಥೆ, ಕವನ, ಲೇಖನ,
ದುಸ್ಥಿತಿಯಲ್ಲಿದ್ದ ರಸ್ತೆ ಕಾಮಗಾರಿಗೆ ಚಾಲನೆಕೂಡಿಗೆ, ಡಿ. ೨೬: ಎರಡು ದಶಕಗಳಿಂದ ದುಸ್ಥಿತಿಯಲ್ಲಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧ನೇ ಬ್ಲಾಕ್‌ನ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜನತಾ ಕಾಲೋನಿಯಿಂದ ಕನ್ನಂಬಾಡಿ
ಸುಂಟಿಕೊಪ್ಪದಲ್ಲಿ ಕ್ರಿಸ್ಮಸ್ ಆಚರಣೆ ಸುಂಟಿಕೊಪ್ಪ, ಡಿ. ೨೬: ಸಂತ ಅಂತೋಣಿ ದೇವಾಲಯದಲ್ಲಿ ಕ್ರೆöÊಸ್ತ ಬಾಂಧವರು ಪವಿತ್ರ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಿದರು. ಕೊರೊನಾ ಹಿನ್ನೆಲೆ ದೇವಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬಾಚರಣೆ
ಕುಸಿದು ಬಿದ್ದ ಪಂಪ್ಹೌಸ್ ರAಜನ್ ಪರಿಶೀಲನೆಶನಿವಾರಸಂತೆ, ಡಿ. ೨೬: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪಂಪ್‌ಹೌಸ್ ನಿರ್ವಹಣಾ ಕೊರತೆಯಿಂದ ಕುಸಿದು ಬಿದ್ದಿದ್ದು ಜನತೆ
ತೇಲಪಂಡ ಬೇAಗ್ನಾಡ್ ತಕ್ಕರುಮಡಿಕೇರಿ, ಡಿ. ೨೬: ತೇಲಪಂಡ ಕುಟುಂಬಸ್ಥರು ಬೇಂಗ್‌ನಾಡ್‌ನ (ಬೇಂಗಾಯಿರ ನಾಡ್) ನಾಡ್ ತಕ್ಕರು ಹಾಗೂ ಬೊಳ್ಳರಿಮಾನಿಯ ಊರು ತಕ್ಕರಾಗಿದ್ದಾರೆ ಎಂದು ತೇಲಪಂಡ ಕುಟುಂಬದ ಪ್ರಮೋದ್ ಸೋಮಯ್ಯ ಅವರು