ಟಾರ್ಚ್ ಬೆಳಕಿನಲ್ಲಿ ರಸ್ತೆ ಕಾಮಗಾರಿ.!ಗೋಣಿಕೊಪ್ಪಲು, ಜ. ೨೭: ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಕೋಟ್ಯಾಂತರ ಹಣವನ್ನು ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡುವ ಮೂಲಕ ಆ ಭಾಗದ ಜನತೆಗೆ ಸಹಕಾರಿಯಾಗುತ್ತಿದೆೆ. ಆದರೆ ರಸ್ತೆ ಅಭಿವೃದ್ಧಿ
ರಸ್ತೆಗೆ ಜಾಗ ಒದಗಿಸಲು ಶಾಸಕರ ಕರೆವೀರಾಜಪೇಟೆ, ಜ. ೨೭: ರಸ್ತೆ ಬೇಕು ಎನ್ನುವವರು ರಸ್ತೆಗೆ ಬೇಕಾದ ಅಗತ್ಯ ಜಾಗವನ್ನು ಬಿಟ್ಟು ಸಹಕಾರ ನೀಡಿ. ಸರಕಾರದ ನಿಯಮಗಳನ್ನು ಪಾಲಿಸಿ ಗ್ರಾಮಕ್ಕೆ ಬರುವ ಅನುದಾನ ವನ್ನು
ಇಂದಿನಿAದ ಕೃಷಿ ತಂತ್ರಜ್ಞಾನ ಮಾಹಿತಿ ಸಪ್ತಾಹಮಡಿಕೇರಿ, ಜ. ೨೭: ಮಡಿಕೇರಿ ಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯ ವಿಸ್ತರಣಾ ಶಿಕ್ಷಣ ಘಟಕದಿಂದ ಕೃಷಿ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳನ್ನು ರೈತರಿಗೆ ತಲುಪಿಸುವ ವಿಸ್ತರಣಾ
ವ್ಯಕ್ತಿ ನಾಪತ್ತೆಸುಂಟಿಕೊಪ್ಪ, ಜ. ೨೭: ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕಾಂಡನಕೊಲ್ಲಿಯ ಸಿ.ಸಿ.ಸುರೇಶ ಎಂಬವರು ತಾ.೨೧ ರಂದು ಮೋಟಾರ್‌ಬೈಕ್‌ನಲ್ಲಿ ಮನೆಯಿಂದ ಹೊರಗೆ ಹೋದವರು ಇನ್ನೂ ಮನೆಗೆ ತಲುಪಿಲ್ಲ
ನಾಳೆ ರಸ್ತೆ ತಡೆ ಪ್ರತಿಭಟನೆಮಡಿಕೇರಿ, ಜ. ೨೭ : ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ತಾ. ೨೯ ರಂದು ರಸ್ತೆ ತಡೆ ಪ್ರತಿಭಟನೆ ನಡೆಸಲು ತಾಳತ್ತಮನೆಯ ನೇತಾಜಿ ಯುವಕ