ಒಕ್ಕಲಿಗರ ಬೇಡಿಕೆಗಳನ್ನು ಈಡೇರಿಸಲು ಕೊಡಗು ಗೌಡ ಫೆಡರೇಷನ್ ಆಗ್ರಹಮಡಿಕೇರಿ, ಫೆ. ೨೫: ರಾಜ್ಯದ ಒಕ್ಕಲಿಗ ಸಮುದಾ ಯದ ಅಭಿವೃದ್ಧಿ ಗಾಗಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು, ಸರ್ಕಾರದ ಸೌಲಭ್ಯ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಸೇರಿದಂತೆ ವಿವಿಧ
ಬೆಟ್ಟದಕಾಡುವಿನಲ್ಲಿ ಕುಡಿಯುವ ನೀರಿನ ಬವಣೆಸಿದ್ದಾಪುರ, ಫೆ. ೨೫: ನೆಲ್ಲಿಹುದಿಕೇರಿ ಗ್ರಾ.ಪಂ. ೭ನೇ ವಾರ್ಡಿನ ಬೆಟ್ಟದಕಾಡುವಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಆಗದೆ ವರ್ಷ ಕಳೆದರೂ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳದೆ ಇರುವುದಕ್ಕೆ
ವಾಲಿಬಾಲ್ ಪಂದ್ಯಾಟ ಕೊAಡAಗೇರಿ ಕೆ.ವೈ.ಸಿ. ತಂಡ ಚಾಂಪಿಯನ್ಕಡAಗ, ಫೆ. ೨೫: ಬುಲ್ಲೆಟ್ ಫ್ರೆಂಡ್ಸ್ ಯುವಕ ಸಂಘ ಹಾಗೂ ಎಲಿಯಂಗಾಡ್ ಫ್ರೆಂಡ್ಸ್ ಯುವಕ ಸಂಘ ಇವರ ಜಂಟಿ ಆಶ್ರಯದಲ್ಲಿ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟವನ್ನು
ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರ ಸಂಘ ಆಗ್ರಹಮಾ. ೪ ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಕುಶಾಲನಗರ, ಫೆ. ೨೫: ರಾಜ್ಯಾ ದ್ಯಂತ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಲ್‌ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡಾಟಾ
ತಾ. ೨೭ ರಿಂದ ಕ್ರಿಕೆಟ್ ಪಂದ್ಯಾಟಕುಶಾಲನಗರ, ಫೆ. ೨೫: ಕುಶಾಲನಗರದ ಮಾರ್ನಿಂಗ್ ಕ್ರಿಕೆರ‍್ಸ್ ಆಶ್ರಯದಲ್ಲಿ ೨ನೇ ವರ್ಷದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ತಾ. ೨೭ ರಿಂದ ಎರಡು ದಿನಗಳ ಕಾಲ