ಮಡಿಕೇರಿ, ನ. 13: ಬಾಳೆಲೆ ಹೋಬಳಿ ಗ್ರಾಮಗಳಿಗೆ ಸಂಬಂಧಿಸಿ ದಂತೆ ಇತ್ತೀಚೆಗೆ ಬಾಳೆಲೆ ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್, ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಪೌತಿ ಖಾತೆ ಆಂದೋಲನ ನಡೆಸಿದರು. ಒಟ್ಟು 6 ಅರ್ಜಿಗಳನ್ನು ಸ್ವೀಕರಿಸಲಾಯಿತು.