ಸುಂಟಿಕೊಪ್ಪದಲ್ಲಿ ಸರಣಿ ಕಳ್ಳತನ

ಸುಂಟಿಕೊಪ್ಪ, ಡಿ. ೩೦: ಸುಂಟಿಕೊಪ್ಪ ಪಟ್ಟಣದಲ್ಲಿ ರಾತ್ರಿವೇಳೆ ೭ ಕಡೆ ಸರಣಿ ಕಳ್ಳತನವಾಗಿದೆ. ಮಾದಾಪುರ ರಸ್ತೆಯಲ್ಲಿನ ಶ್ರೀ ಕೋದಂಡರಾಮ ದೇವಾಲಯದ ಬೀಗ ಮುರಿದು ಒಳನುಗ್ಗಿದ ಚೋರ ಹುಂಡಿಯನ್ನು ಒಡೆದು

ಓಂಕಾರೇಶ್ವರದಲ್ಲಿ ಮುಂದುವರಿದ ಧಾರ್ಮಿಕ ಕ್ರಿಯೆ

ಮಡಿಕೇರಿ, ಡಿ. ೩೦: ನಗರದ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ೫ನೇ ದಿನದ ಪೂಜಾ ವಿಧಿವಿಧಾನ ಸುಸೂತ್ರವಾಗಿ ನೆರವೇರಿತು. ಬೆಳಿಗ್ಗೆ ೬ ಗಂಟೆಯಿAದಲೇ ಅಂಕುರ

ಫಲಿತಾAಶದ ಬಗ್ಗೆ ರಾಜಕೀಯ ಪಕ್ಷಗಳ ಅಧ್ಯಕ್ಷರ ಅನಿಸಿಕೆ

ಮಡಿಕೇರಿ, ಡಿ. ೩೦: ಗ್ರಾ.ಪಂ. ಚುನಾವಣಾ ಫಲಿತಾಂಶದ ಕುರಿತಾಗಿ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಂತಿವೆ. ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಕಾಂಗ್ರೆಸ್ ಅಧ್ಯಕ್ಷ

ಕುಶಾಲನಗರ ತಾಲೂಕು ಅಂತಿಮ ಅಧಿಸೂಚನೆಗೆ ಆದೇಶ

ಕುಶಾಲನಗರ, ಡಿ. ೩೦: ಜಿಲ್ಲೆಯಲ್ಲಿ ಹೊಸದಾಗಿ ಘೋಷಣೆಯಾಗಿರುವ ಕುಶಾಲನಗರ ತಾಲೂಕನ್ನು ಅಂತಿಮ ಅಧಿಸೂಚನೆ ಹೊರಡಿಸಲು ಸರಕಾರ ಆದೇಶ ಹೊರಡಿಸಿದೆ ಎಂದು ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ತಿಳಿಸಿದ್ದಾರೆ. ಅವರು

ಹಾಕಿ ಟೂರ್ನಿ ೬ ತಂಡಗಳು ಮುನ್ನಡೆಹಾಕಿ ಟೂರ್ನಿ ೬ ತಂಡಗಳು ಮುನ್ನಡೆ

ಗೋಣಿಕೊಪ್ಪ ವರದಿ, ಡಿ. ೩೦: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಸ್ಪೋಟ್ಸ್ ಹಾಸ್ಟೆಲ್ ವತಿಯಿಂದ ನಡೆಯುತ್ತಿರುವ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ೬ ತಂಡಗಳು