ಸಿಸಿಟಿವಿ ಮರಣೋತ್ತರ ಪರೀಕ್ಷಾ ವರದಿಯಡಿ ತನಿಖೆಗೆ ಒತ್ತಾಯ

ಮಡಿಕೇರಿ, ಜ. ೫: ಬಾಳೆಲೆಯ ಪೋಡಮಾಡ ಉತ್ತಪ್ಪ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳು ಹಾಗೂ ಉತ್ತಪ್ಪ ಅವರ ಮರಣೋತ್ತರ

ಕುಡಿಯರ ಪೊನ್ನಪ್ಪಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

ನಾಪೆೆÇÃಕ್ಲು, ಜ. ೫: ಬಾಳೋಪಾಟ್ ತಜ್ಞರೆಂದೆ ಪ್ರಖ್ಯಾತಿಯನ್ನು ಪಡೆ ದಿರುವ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯರ ಪೊನ್ನಪ್ಪ ಅವರಿಗೆ ಈ ಬಾರಿಯ ರಾಜ್ಯ ಜಾನಪದ ಅಕಾಡೆಮಿಯ ಪ್ರಶಸ್ತಿ

ತಾ.೧೨ ರಿಂದ ರಾಜರಾಜೇಶ್ವರಿ ಬ್ರಹ್ಮಕಲಶಾಭಿಷೇಕ ಮಹೋತ್ಸವ

ಮಡಿಕೇರಿ, ಜ. ೫: ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ತಾ. ೧೨ ರಿಂದ