ಗೋ ಮಾಂಸ ಮಾರಾಟ; ದೂರು ದಾಖಲು

ಸೋಮವಾರಪೇಟೆ, ಮೇ 11: ಹಾಸನ ಜಿಲ್ಲೆಯ ಕೊಣನೂರಿನಿಂದ ಗೋ ಮಾಂಸವನ್ನು ಸೋಮವಾರಪೇಟೆ ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈರ್ವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಕೊಣನೂರಿನ

ಕ್ವಾರಂಟೈನ್ ಕೇಂದ್ರಕ್ಕೆ ಡಿಸಿ ಭೇಟಿ

ಮಡಿಕೇರಿ, ಮೇ 11: ನಗರದ ವಿವಿಧೆಡೆ ವಸತಿ ಗೃಹಗಳಲ್ಲಿ ಆರಂಭಗೊಂಡಿರುವ ಕ್ವಾರಂಟೈನ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇಂದು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳಿಗಾಗಿ

ಪಾಸ್ ದುರುಪಯೋಗ: ಕಾರು ವಶ

ಕುಶಾಲನಗರ, ಮೇ 11: ಅಂತರಜಿಲ್ಲಾ ಪ್ರಯಾಣಿಕರ ಪಾಸುಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕುಶಾಲನಗರ ಪೆÇಲೀಸರು ಕಾರನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರಾಜ್ಯದ ಒಳಗಡೆ ಅಂತರ್