ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕುಮಡಿಕೇರಿ, ಜ. ೭: ಜಿಲ್ಲೆಯಲ್ಲಿ ೪ ಶಿಕ್ಷಕರು ಹಾಗೂ ೫ ವಿದ್ಯಾರ್ಥಿ ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿಯೂ
ಸೋಮವಾರಪೇಟೆಗೆ ಇನ್ನೂ ಲಭಿಸದ ಇಂದಿರಾ ಕ್ಯಾಂಟೀನ್ ಭಾಗ್ಯ!ಸೋಮವಾರಪೇಟೆ, ಜ. ೭: ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ಬಹುತೇಕ
ಪಲ್ಸ್ ಪೋಲಿಯೊ ಕಾರ್ಯಕ್ರಮ ಸಿದ್ಧತೆಗೆ ಸೂಚನೆಮಡಿಕೇರಿ, ಜ. ೭: ಐದು ವರ್ಷ ದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮವು ತಾ. ೧೭ ರಂದು ನಡೆಯಲಿದ್ದು, ವಿವಿಧ ಇಲಾಖೆಗಳು ಹಾಗೂ ಸಂಘ
ಸೋಮವಾರಪೇಟೆ ತಾಲೂಕು ಪತ್ರಕರ್ತರಿಂದ ಪ್ರಶಸ್ತಿಗೆ ವರದಿಗಳ ಆಹ್ವಾನ ತಾ. ೯ ರಂದು ಕ್ರೀಡಾಕೂಟ ತಾ. ೨೦ ರಂದು ವಾರ್ಷಿಕ ಮಹಾಸಭೆಸೋಮವಾರಪೇಟೆ ತಾಲೂಕು ಪತ್ರಕರ್ತರಿಂದ ಪ್ರಶಸ್ತಿಗೆ ವರದಿಗಳ ಆಹ್ವಾನ ತಾ. ೯ ರಂದು ಕ್ರೀಡಾಕೂಟ - ತಾ. ೨೦ ರಂದು ವಾರ್ಷಿಕ ಮಹಾಸಭೆ ಸೋಮವಾರಪೇಟೆ, ಜ. ೭: ತಾಲೂಕು ಕಾರ್ಯನಿರತ ಪತ್ರಕರ್ತರ
ಔಷಧಿ ಪೆಟ್ಟಿಗೆಯಿಂದ ಬಡವರ ಸೇವೆಯಾಗಲಿ: ಎಸ್.ಐ. ಕಿರಣ್ ನಾಪೆೆÇÃಕ್ಲು, ಜ. ೭: ನಗರದ ಮಾನವೀಯ ಸ್ನೇಹಿತರ ಒಕ್ಕೂಟದಿಂದ ಗ್ರಾ.ಪಂ. ಕಟ್ಟಡದ ಮುಂಭಾಗ ಸ್ಥಾಪಿಸಲಾದ ಔಷಧಿ ಪೆಟ್ಟಿಗೆಯನ್ನು ನಾಪೆÉÇÃಕ್ಲು ಠಾಣಾಧಿಕಾರಿ ಆರ್. ಕಿರಣ್ ಉದ್ಘಾಟಿಸಿದರು. ನಂತರ ಮಾತನಾಡಿದ