ಹಾಕಿ ಟೂರ್ನಿ : ೮ ತಂಡ ಮುಂದಿನ ಸುತ್ತಿಗೆನಾಪೋಕ್ಲು, ಜ. ೮ : ಶಿವಾಜಿ ಕ್ಲಬ್ ವತಿಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ನಾಲ್ಕುನಾಡು ಹಾಕಿ ಟೂರ್ನಿಯಲ್ಲಿ ಮುಂದಿನ ಸುತ್ತಿಗೆ ೮ ತಂಡಗಳು ಪ್ರವೇಶಿಸಿತು. ಶಿವಾಜಿ
ರಾಜೇಶ್ವರಿ ಗಣಪತಿ ನಾಗದೈವಗಳ ಆಗಮನಮಡಿಕೇರಿ, ಜ. ೮ : ಮಂಗಳಾದೇವಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಡಲಿರುವ ರಾಜೇಶ್ವರಿ ಗಣಪತಿ ಹಾಗೂ ನಾಗ ದೈವದ ಮೂರ್ತಿಗಳ ಮೆರವಣಿಗೆ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಬನ್ನಿಮಂಟಪದ
ಸ್ಟೇಜ್ ೪ ಮಾಪನದ ವಾಹನಗಳನ್ನು ನೋಂದಾಯಿಸಲು ಅವಕಾಶಮಡಿಕೇರಿ, ಜ. ೮: ಇ-ವಾಹನ ಪೋರ್ಟಲ್‌ನಲ್ಲಿ ನಮೂದಾಗಿ, ನೋಂದಾಣಿಯಾಗದೇ ಉಳಿದಿರುವ ಭಾರತ್ ಸ್ಟೇಜ್-೪ ಮಾಪನದ ಎಲ್ಲಾ ವಾಹನಗಳನ್ನು ೨೦೨೧ ರ ತಾ. ೧೬ ರೊಳಗೆ ನೋಂದಾಯಿಸಿಕೊಳ್ಳಲು ಕೊನೆಯ
ಬಂಡಿಪುರ ಅರಣ್ಯದಲ್ಲಿ ಜಿಂಕೆ ಬೇಟೆ : ಸೋಮವಾರಪೇಟೆಯ ಆರು ಜನರ ಬಂಧನಮಡಿಕೇರಿ, ಜ. ೭: ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮೂರು ಜಿಂಕೆ ಹಾಗೂ ಮೊಲವೊಂದನ್ನು ಹತ್ಯೆಗೈದ ಪ್ರಕರಣವನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಕೃತ್ಯಕ್ಕೆ ಸಂಬAಧಿಸಿದAತೆ
ಕೊರೊನಾಕೊರೊನಾ ಭಯಬೇಡ ಎಚ್ಚರವಿರಲಿ. ಸೋಂಕು ಪೀಡಿತರ ಸಂಪರ್ಕದಿAದ ದೂರವಿರಿ.ಆಗಿಂದ್ದಾಗ್ಗೇ ನಿಮ್ಮ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಿ.