ಕ್ವಾರಂಟೈನ್‍ಗೆ ಕಳಿಸ್ಬೇಡಿ ದೂರ ಇರಿ!

ಸೋಮವಾರಪೇಟೆ,ಮೇ 22: ಕೊರೊನಾ ವೈರಸ್ ಆತಂಕ ಎಲ್ಲರನ್ನೂ ಕಾಡುತ್ತಿದ್ದು, ಸಚಿವರನ್ನೂ ಆತಂಕ ಆವರಿಸಿದೆ. ಇಂದು ಜಂಬೂರು ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮದವರಿಗೆ ‘ಸ್ವಲ್ಪ ದೂರ

ಕಳಪೆ ಕಾಮಗಾರಿ ಆರೋಪ: ಆರೋಪಿಸಿದವರ ವಿರುದ್ಧವೇ ಸಚಿವರು ಗರಂ!

ಸೋಮವಾರಪೇಟೆ, ಮೇ 22: ಮಾದಾಪುರ ಸಮೀಪದ ಜಂಬೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಂತ್ರಸ್ತರ ಪುನರ್ವಸತಿ ಕಾಮಗಾರಿಯಲ್ಲಿ ಕೆಲವೊಂದು ಮನೆಗಳ ನಿರ್ಮಾಣ ಕಳಪೆಯಾಗಿದೆ ಎಂದು ಛಾಯಾಚಿತ್ರ ಸಹಿತ ಆರೋಪ ಮಾಡಿದ್ದ

ಕಂದಾಯ ವಸೂಲಿ ಖಂಡಿಸಿ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಮುತ್ತಿಗೆ

ನಾಪೋಕ್ಲು, ಮೇ 22: ಗ್ರಾಮ ಪಂಚಾಯಿತಿಯಿಂದ ಕಂದಾಯ ವಸೂಲಿ ಕ್ರಮ ಖಂಡಿಸಿ ಗ್ರಾಮಸ್ಥರು ಮತ್ತು ಅಂಗಡಿ ಮಾಲೀಕರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪಂಚಾಯಿತಿ ವಿರುದ್ಧ ಘೋಷಣೆಗಳನ್ನು

ಪ್ರವಾಹ ಮುನ್ನೆಚ್ಚರಿಕಾ ಪೂರ್ವಾಭ್ಯಾಸ

ಮಡಿಕೇರಿ, ಮೇ 22: ಮುಂಗಾರು ಸಂದರ್ಭದಲ್ಲಿ ಪ್ರವಾಹ ಸಂಭವಿಸಿದಾಗ ಎದುರಿಸುವಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕೊಡಗು ಜಿಲ್ಲಾ ಅಗ್ನಿಶಾಮಕ ಇಲಾಖೆ ವತಿಯಿಂದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ