ರೂ.1.20 ಕೋಟಿ ವೆಚ್ಚದ ಕಾಮಗಾರಿ ವೀಕ್ಷಣೆ

ಕೂಡಿಗೆ, ಫೆ. 12: ಶಿರಂಗಾಲ ನೀರಾವರಿ ಇಲಾಖೆಯ ವತಿಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವೀಕ್ಷಿಸಿದರು. ಶಿರಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಲ್ಲೂರು ಕೊಪ್ಪಲು