ವಾಲ್ನೂರು ಹೊಳೆಕರೆ ಸಂತ್ರಸ್ತ ಕುಟುಂಬಗಳ ಸ್ಥಿತಿ ಡೋಲಾಯಮಾನ

*ಸಿದ್ದಾಪುರ, ಫೆ. 13: ಕಳೆದ ಮಳೆಗಾಲದಲ್ಲಿ ಉಂಟಾದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ವಾಲ್ನೂರು ಹೊಳೆಕರೆಯ ಸುಮಾರು 35 ಕುಟುಂಬಗಳ ಬದುಕು ಈಗ ಡೋಲಾಯಮಾನವಾಗಿದೆ. ಮನೆಗಳು ಹಾನಿಗೀಡಾಗಿರುವ ಪ್ರದೇಶದಲ್ಲಿ