ನಾರಾಯಣಾಸ್ತ್ರ ಪ್ರಯೋಗ ಸಂದರ್ಭ...

ಮಹಾಭಾರತ ಯುದ್ಧದಲ್ಲಿ ತನ್ನ ತಂದೆ ದ್ರೋಣಾಚಾರ್ಯ ಕೊಲ್ಲಲ್ಪಟ್ಟಾಗ ಮಗ ಅಶ್ವತ್ಥಾಮನಿಗೆ ಎಲ್ಲಿಲ್ಲದ ದುಃಖ, ಕ್ರೋಧ ಉಂಟಾಗಿತ್ತು. ಆ ಕೋಪದಲ್ಲಿ ಪಾಂಡವರನ್ನು ಸಂಹರಿಸಲು ಅತಿ ಭಯಂಕರವಾದ, ಧ್ವಂಸಕಾರಿ ನಾರಾಯಣ