ಬಿಸ್ಕೆಟ್ ವಿತರಣೆ ಮಡಿಕೇರಿ, ಜು. 7: ತಿತಿಮತಿಯ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದ ಸಂದರ್ಭ ಅಲ್ಲಿನ ಪರೀಕ್ಷಾ ಕೇಂದ್ರದ 176 ವಿದ್ಯಾರ್ಥಿಗಳಿಗೆ ಗೋಣಿಕೊಪ್ಪಲಿನ ಮಾನಸ ಮೆಡಿಕಲ್ಸ್ ವತಿಯಿಂದ
ಕಲ್ಲುಗುಂಡಿ, ಸಂಪಾಜೆಯಲ್ಲಿ ಮಧ್ಯಾಹ್ನವರೆಗೆ ವಹಿವಾಟುಮಡಿಕೇರಿ, ಜು. 7: ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲುಗುಂಡಿ, ಸಂಪಾಜೆ ವ್ಯಾಪ್ತಿಯಲ್ಲಿ ಅಪರಾಹ್ನ 3 ಗಂಟೆಗೆ ವ್ಯವಹಾರ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಸಂಪಾಜೆ ಗ್ರಾ.ಪಂ. ನಿಕಟಪೂರ್ವ
ತೈಲ ಬೆಲೆ ಇಳಿಸಲು ಕಾಂಗ್ರೆಸ್ ಆಗ್ರಹ ವೀರಾಜಪೇಟೆ, ಜು. 6: ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಣನೀಯ ಇಳಿಕೆಯಾಗುತ್ತಿದ್ದು, ದೇಶದಲ್ಲಿ ಮಾತ್ರ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಗಗನಕ್ಕೇರುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ
ಕೆಸರುಮಯ ರಸ್ತೆಗೆ ಮರ ಉರುಳಿಸಿ ಪ್ರತಿಭಟನೆ ಕೂಡಿಗೆ, ಜು. 7: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಕೂಡಿಗೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ರಸ್ತೆಯು ಆನೆಕರೆ ಮಾರ್ಗವಾಗಿ ಹಾರಂಗಿ ರಸ್ತೆಯನ್ನು ಸಂಪರ್ಕಿಸುವ ಹತ್ತಿರದ
ಲಾಕ್ಡೌನ್ ಬಳಿಕ ಎಲ್ಲೆಲ್ಲೂ ತರಕಾರಿ ಅಂಗಡಿಗಳು ಕಣಿವೆ, ಜು. 7: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಸರ್ಕಾರ ಎಲ್ಲೆಡೆ ಲಾಕ್ ಡೌನ್ ಜಾರಿಗೊಳಿಸಿತು. ಬಳಿಕ ಸಹಜವಾಗಿಯೇ ವಾರದ ಸಂತೆ ಮಾರುಕಟ್ಟೆಗಳು ಬಂದ್ ಆದವು.