ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಸೋಮವಾರಪೇಟೆ, ಜು.7: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ(ಸಿ.ಐ.ಟಿ.ಯು ಸಂಯೋಜಿತ) ಜಿಲ್ಲಾ ಘಟಕದ ವತಿಯಿಂದ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ
ಅರಣ್ಯದಲ್ಲಿ ಅನಧಿಕೃತ ಶೆಡ್ಡ್ ತೆರವುಭಾಗಮಂಡಲ, ಜು. 7: ತಲಕಾವೇರಿ ವನ್ಯಜೀವಿ ವಲಯದ ವ್ಯಾಪ್ತಿಗೆ ಒಳಪಡುವ ತಣ್ಣಿಮಾನಿ ಗ್ರಾಮದ ಹಕ್ಕಿಕಿಂಡಿ ಕಳ್ಳಬೇಟೆ ತಡೆ ಶಿಬಿರ ಬಳಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ ಶೆಡ್ಡನ್ನು ಅರಣ್ಯ ಇಲಾಖಾ
ಸ್ಯಾನಿಟೈಸರ್ ಸಿಂಪಡಣೆಮಡಿಕೇರಿ, ಜು. 7: ಮಡಿಕೇರಿ ನಗರ ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್ ಅವರ ಸಹಕಾರದೊಂದಿಗೆ ನಗರ ಖಜಾಂಚಿ ಎಸ್. ಮುರುಗನ್ ಸ್ಯಾನಿಟೈಸರ್ ಪುಟಾಣಿನಗರ, ಓಂಕಾರೇಶ್ವರ ಟೆಂಪಲ್ ರಸ್ತೆ,
ಸೋಲಾರ್ ದೀಪ ವಿತರಣೆಮಡಿಕೇರಿ, ಜು. 7: ಕಡಗದಾಳು ಗ್ರಾಮ ಪಂಚಾಯಿತಿ ವತಿಯಿಂದ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಶೇ. 5ರ ಅನುದಾನದಲ್ಲಿ ವಿಶೇಷಚೇತನರಿಗೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು. ಪಂಚಾಯಿತಿ
ಸಂಚಾರಕ್ಕೆ ತೊಡಕಾಗಿದ್ದ ಮರ ತೆರವುಸೋಮವಾರಪೇಟೆ,ಜು.7: ಕುಶಾಲನಗರ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಯಡವನಾಡು ಅರಣ್ಯ ಪ್ರದೇಶದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಲೋಕೋಪಯೋಗಿ ಇಲಾಖಾ ಸಿಬ್ಬಂದಿಗಳು ತೆರವುಗೊಳಿಸಿದರು. ಕಳೆದೆರಡು ದಿನಗಳ ಹಿಂದೆ ರಸ್ತೆಗೆ ಅಡ್ಡಲಾಗಿ ಮರ