ಮೂರು ವರ್ಷಗಳಿಂದ ನಡೆಯದ ಮಾಜಿ ಸೈನಿಕರ ಅದಾಲತ್ಮಡಿಕೇರಿ, ಡಿ. 6: ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ನಡೆಯುತ್ತಿದ್ದ ಮಾಜಿ ಸೈನಿಕರ ಸಮಸ್ಯೆಗಳಿಗೆ ಸಂಬಂಧಿಸಿದ ಅದಾಲತ್ ಕಳೆದ ಮೂರು ವರ್ಷಗಳಿಂದ ನಡೆಯದಿರುವ
ಹೆಲಿಕಾಪ್ಟರ್ ಹಾರಾಟದ ಕುರಿತು ಸ್ಪಷ್ಟನೆಮಡಿಕೇರಿ, ಡಿ. 6: ಹೆಲಿಕಾಪ್ಟರ್ ಖಾಸಗಿ ಜಾಗದಲ್ಲಿ ನಿಂತಿದ್ದು ಮಾಲೀಕರಿಂದ ‘ಎನ್.ಒ.ಸಿ' ಪಡೆಯಲಾಗಿದೆ ಎಂದು ‘ತಂಬಿ ಏವಿಯೇಷನ್' ನಿರ್ದೇಶಕ ಗೋವಿಂದ್ ನಾಯರ್ ‘ಶಕ್ತಿ'ಗೆ ಸ್ಪಷ್ಟನೆ ನೀಡಿದ್ದಾರೆ. ನಗರದ
ಚುನಾವಣೆಗಾಗಿ ಶಸ್ತ್ರಾಸ್ತ್ರ ಠೇವಣಿ ಕ್ರಮ ಅವೈಜ್ಞಾನಿಕ : ಟಾಟುಪೆÇನ್ನಂಪೇಟೆ, ಡಿ.6: ಚುನಾವಣೆ ಸಂದರ್ಭದಲ್ಲಿ ಲೈಸೆನ್ಸುದಾರರು ಹೊಂದಿರುವ ತಮ್ಮ ಅಧಿಕೃತ ಶಸ್ತ್ರಾಸ್ತ್ರಗಳನ್ನು ಪೆÇಲೀಸ್ ಠಾಣೆಯಲ್ಲಿ ಠೇವಣಿ ಇರಿಸಬೇಕೆಂಬ ಆದೇಶ ಅವೈಜ್ಞಾನಿಕ ವಾಗಿದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ
ನಾಲ್ಕುನಾಡು ಅರಮನೆ; ಅವೈಜ್ಞಾನಿಕ ಕಾಮಗಾರಿ ಗ್ರಾಮಸ್ಥರ ಆಕ್ಷೇಪನಾಪೆÇೀಕ್ಲು, ಡಿ. 6: ಕೊಡಗು ರಾಜ ನಿರ್ಮಿಸಿದ ನಾಲ್ಕುನಾಡು ಅರಮನೆಯ ಮುಖ್ಯ ದ್ವಾರ, ಗೋಪುರ ಮತ್ತು ತಡೆಗೋಡೆ ಕಾಮಗಾರಿಯನ್ನು ರೂ. 28 ಲಕ್ಷ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಈ
ಹೊಸ 15 ಪ್ರಕರಣಗಳು: 81 ಸಕ್ರಿಯಮಡಿಕೇರಿ, ಡಿ. 6: ಜಿಲ್ಲೆಯಲ್ಲಿ ತಾ. 6 ರಂದು ಹೊಸದಾಗಿ 15 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 94,333 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,