‘ಅವಲಕ್ಕಿ ಪವಲಕ್ಕಿ’ ಚಿತ್ರ ೪ ಪ್ರಶಸ್ತಿಗಳಿಗೆ ಭಾಜನ

ಕುಶಾಲನಗರ, ಜ. ೧೬: ಕೊಡಗು ಜಿಲ್ಲೆಯ ಯುವನಟಿ ಸಿಂಚನಾ ನಟಿಸಿರುವ `ಅವಲಕ್ಕಿ ಪವಲಕ್ಕಿ' ಚಲನಚಿತ್ರ ೪ ಅಂತರರಾಷ್ಟಿçÃಯ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ಪ್ರಣವ್ ಪಿಕ್ರ‍್ಸ್ ಬ್ಯಾನರ್ ಅಡಿಯಲ್ಲಿ

ಅರುವತ್ತೋಕ್ಲುವಿನಲ್ಲಿ ರೋಗಭೀತಿ

*ಗೋಣಿಕೊಪ್ಪಲು, ಜ. ೧೬: ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಮ್ಮ ನಗರದಲ್ಲಿನ ಚರಂಡಿಗಳು ತ್ಯಾಜ್ಯಗಳಿಂದ ತುಂಬಿ ಕ್ರಿಮಿಕೀಟಗಳ ವಾಸಸ್ಥಾನವಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ ಎಂದು ಅಲ್ಲಿಯ

ಶಾಸಕರಿಂದ ರಸ್ತೆ ಉದ್ಘಾಟನೆ

ವೀರಾಜಪೇಟೆ, ಜ.೧೬: ಇಲ್ಲಿನ ದೇವಾಲಯಕ್ಕೆ ತೆರಳುವ ರಸ್ತೆಯು ದುರಸ್ತಿಗೊಂಡಿದ್ದು, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟಿಸಿದರು. ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಭಗವತಿ ಭದ್ರಕಾಳಿ ದೇವಾಲಯಕ್ಕೆ