ಗದ್ದೆಗೆ ನೀರು ಬಿಡಲು ಒತ್ತಾಯ

ಗುಡ್ಡೆಹೊಸೂರು, ಜು. 17: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದ ನಾಲಾ ವ್ಯಾಪ್ತಿಯ ಅಚ್ಚುಕಟ್ಟುದಾರರು ಜಲಾಶಯದ ನೀರಿಗಾಗಿ ಕಾಯುತ್ತಿದ್ದಾರೆ. ಕೊಳವೆ ಬಾವಿಯ ನೀರನ್ನು ಬಳಸಿ ಭತ್ತದ ಸಸಿಮಡಿ ತಯಾರಿಸಿಕೊಂಡಿದ್ದು.

ಸೀಲ್‍ಡೌನ್ ಪ್ರದೇಶದ ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ನೆರವು

ಮಡಿಕೇರಿ, ಜು. 17: ಮಡಿಕೇರಿಯಲ್ಲಿ ಸೀಲ್ ಡೌನ್ ಆದ ಮಹದೇವಪೇಟೆ ಮತ್ತು ಭಗವತಿನಗರದ ಕುಟುಂಬಗಳಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ನೆರವು ನೀಡಿದೆ. ಭಗವತಿನಗರದ ಸ್ಥಳೀಯರಾದ ಸುಂದರ್ ಮತ್ತು ಶ್ರೀಧರ್

ಕಾಡಾನೆ ದಾಳಿ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

*ಸಿದ್ದಾಪುರ, ಜು. 17: ಕಾಡಾನೆಗಳ ಹಿಂಡು ದಾಳಿ ಮಾಡಿ ಹಾನಿಪಡಿಸಿದ ಅಭ್ಯತ್‍ಮಂಗಲ ಮತ್ತು ಒಂಟಿಯಂಗಡಿ ಪ್ರದೇಶಗಳಿಗೆ ವನಪಾಲಕ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.